ADVERTISEMENT

ನೆಟ್‌ಬಾಲ್‌: ದಾವಣಗೆರೆ ವಿವಿಗೆ ಸೋಲು

ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ನೆಟ್‌ಬಾಲ್‌

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2018, 18:50 IST
Last Updated 25 ಫೆಬ್ರುವರಿ 2018, 18:50 IST
ಪಂದ್ಯಾಟದಲ್ಲಿ ಉತ್ಸಾಹದಿಂದ ಆಡುತ್ತಿರುವ ಕ್ರೀಡಾಪಟುಗಳು
ಪಂದ್ಯಾಟದಲ್ಲಿ ಉತ್ಸಾಹದಿಂದ ಆಡುತ್ತಿರುವ ಕ್ರೀಡಾಪಟುಗಳು   

ಉಜಿರೆ: ದಾವಣಗೆರೆ ವಿಶ್ವವಿದ್ಯಾಲಯ ತಂಡು ಉಜರೆಯ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ಭಾನುವಾರ ಆರಂಭವಾದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಪುರುಷರ ನೆಟ್‌ಬಾಲ್ ಟೂರ್ನಿಯ ಮೊದಲ ಸುತ್ತಿನಲ್ಲಿ ಭುವನೇಶ್ವರದ ಉತ್ಕಲ ವಿವಿ ತಂಡದ ಎದುರು 24–18 ಅಂಕಗಳಿಂದ ಸೋತಿತು.

ಫಲಿತಾಂಶ: ಪುಣೆಯ ಸಾವಿತ್ರಿ ಬಾಯಿ ಫುಲೆ ವಿವಿ ಎದುರು ನಾಗಪುರದ ರಾಷ್ಟ್ರಸಂತ ಮಹಾರಾಜ್ ವಿವಿಗೆ 36–19 ರಿಂದ ಸೋಲು; ರಾಯ್‌ಪುರದ ಪಂಡಿತ್ ರವಿಶಂಕರ್ ಶುಕ್ಲ ವಿವಿ ಎದುರು ವಾರಣಾಸಿಯ ಮಹಾತ್ಮಗಾಂಧಿ ಕಾಶಿ ವಿದ್ಯಾಪೀಠಕ್ಕೆ 51–18ರಿಂದ ಸೋಲು; ಭುವನೇಶ್ವರದ ಉತ್ಕಲ ವಿವಿ ಎದುರು ದಾವಣಗೆರೆ ವಿವಿಗೆ 24–18ರಿಂದ ಸೋಲು; ಪಠಾ ಣ್‌ನ ಹೇಮಚಂದ್ರಾಚಾರ್ಯ ಉತ್ತರ ವಿವಿ ಎದುರು ಮಚಲೀಪಟ್ಟಣದ ಕೃಷ್ಣ ವಿವಿಗೆ 32–22ರಿಂದ ಸೋಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT