ADVERTISEMENT

ಫೆಬ್ರುವರಿಯಲ್ಲಿ ಎರಡು ದಿನ ಶಮಿ ಹೋಟೆಲ್‌ನಲ್ಲಿ ತಂಗಿದ್ದು ನಿಜ: ಬಿಸಿಸಿಐ ಮಾಹಿತಿ

ಏಜೆನ್ಸೀಸ್
Published 20 ಮಾರ್ಚ್ 2018, 15:41 IST
Last Updated 20 ಮಾರ್ಚ್ 2018, 15:41 IST
ಮೊಹಮ್ಮದ್‌ ಶಮಿ
ಮೊಹಮ್ಮದ್‌ ಶಮಿ   

ನವದೆಹಲಿ: ಭಾರತದ ಕ್ರಿಕೆಟ್‌ ತಂಡದ ವೇಗಿ ಮೊಹಮ್ಮದ್‌ ಶಮಿ ಅವರು ಫೆ. 17, 18 ರಂದು ದುಬೈನ ಹೋಟೆಲ್‌ನಲ್ಲಿ ತಂಗಿದ್ದರು ಎಂದು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಮಾಹಿತಿ ನೀಡಿರುವುದಾಗಿ ಎಂದು ಕೋಲ್ಕತ್ತ ಅಪರಾಧ ವಿಭಾಗದ ಅಧಿಕಾರಿ ಪ್ರವೀಣ್‌ ತ್ರಿಪಾಟಿ ತಿಳಿಸಿದ್ದಾರೆ. 

ಶಮಿ ಅವರ ಕಳೆದ ತಿಂಗಳ ವೇಳಾಪಟ್ಟಿಯನ್ನು ನೀಡುವಂತೆ ಕೋರಿ ಕೋಲ್ಕತ್ತ ಪೊಲೀಸರು ಬಿಸಿಸಿಐಗೆ ಮನವಿ ಮಾಡಿದ್ದರು. ಈ ಕುರಿತು ಬಿಸಿಸಿಐ ಮಂಗಳವಾರ ಸ್ಪಷ್ಟನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT