ADVERTISEMENT

ಬಾಕ್ಸರ್‌ ಮೇರಿ ಕೋಮ್‌ಗೆ ಲೆಜೆಂಡ್ಸ್ ಗೌರವ

ಪಿಟಿಐ
Published 25 ನವೆಂಬರ್ 2016, 19:30 IST
Last Updated 25 ನವೆಂಬರ್ 2016, 19:30 IST
ಬಾಕ್ಸರ್‌ ಮೇರಿ ಕೋಮ್‌ಗೆ ಲೆಜೆಂಡ್ಸ್  ಗೌರವ
ಬಾಕ್ಸರ್‌ ಮೇರಿ ಕೋಮ್‌ಗೆ ಲೆಜೆಂಡ್ಸ್ ಗೌರವ   

ನವದೆಹಲಿ: ಭಾರತದ ಎಮ್‌.ಸಿ ಮೇರಿ ಕೋಮ್‌ ಅವರಿಗೆ ಅಂತರರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆ (ಎಐಬಿಎ) ಡಿಸೆಂಬರ್‌ 20ರಂದು ‘ಲೆಜೆಂಡ್ಸ್ ಪ್ರಶಸ್ತಿ’ ನೀಡಲಿದೆ.

ಲಂಡನ್‌ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದುಕೊಂಡಿರುವ ಬಾಕ್ಸರ್‌ ಮೇರಿ ಕೋಮ್‌ ಅವರಿಗೆ ಎಐಬಿಎ ತನ್ನ 70ನೇ ವಾರ್ಷಿಕೋತ್ಸವದ ಸಂದರ್ಭ ದಲ್ಲಿ  ಪ್ರಶಸ್ತಿ ನೀಡಿ ಗೌರವಿಸು ವುದಾಗಿ ಹೇಳಿದೆ. 

‘ಪ್ರತಿಷ್ಠಿತ ಗೌರವಕ್ಕೆ ಆಯ್ಕೆ ಮಾಡಿದ ಎಐಬಿಎ ಅಧ್ಯಕ್ಷರು ಹಾಗೂ ಅಧಿಕಾರಿಗಳಿಗೆ ನಾನು ಋಣಿಯಾಗಿದ್ದೇನೆ.   ಪ್ರಶಸ್ತಿ ಸ್ವೀಕ ರಾದಗಳಿಗೆ ಸ್ಮರಣೀಯವಾಗಿ ರಲಿದೆ’ ಎಂದು  ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT