ADVERTISEMENT

ಪ್ರಜಾವಾಣಿ Live: 'ಜಾಂಡೀಸ್ ಹಾಗೂ ಹೆಪಟೈಟಿಸ್ ಬಿ, ಸಿ, ಬಗ್ಗೆ ತಜ್ಞ ವೈದ್ಯರ ಸಲಹೆ

ಪ್ರಜಾವಾಣಿ ಲೈವ್: ಹೆಪಟೈಟಿಸ್ ದಿನದ ವಿಶೇಷ

​ಪ್ರಜಾವಾಣಿ ವಾರ್ತೆ
Published 28 ಜುಲೈ 2021, 5:36 IST
Last Updated 28 ಜುಲೈ 2021, 5:36 IST
   

'ವಿಶ್ವ ಹೆಪಟೈಟಿಸ್‌ ದಿನ'ದ ಅಂಗವಾಗಿ ಜಾಂಡೀಸ್, ಹೆಪಟೈಟಿಸ್‌ ಬಿ. ಸಿ ಹಾಗೂ ಯಕೃತ್ತಿನ ಸಮಸ್ಯೆಗಳು ಹಾಗೂ ಮುನ್ನಚ್ಚೆರಿಕೆ ಕ್ರಮಗಳ ಬಗ್ಗೆಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆಯ ವೈದ್ಯಡಾ. ರವೀಂದ್ರ ಬಿ. ಎಸ್‌.ಮಾತುಗಳು.

ಪ್ರಜಾವಾಣಿ ಫೇಸ್‌ಬುಕ್, ಯೂಟ್ಯೂಬ್, ಟ್ವಿಟರ್‌ನಲ್ಲಿ ಏಕಕಾಲಕ್ಕೆ ನೇರ ಪ್ರಸಾರ


ವಿಷಯ: 'ಜಾಂಡೀಸ್ ಹಾಗೂ ಹೆಪಟೈಟಿಸ್ ಬಿ, ಸಿ' - ನೀವೂ ಪ್ರಶ್ನೆಗಳನ್ನು ಕೇಳಬಹುದು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.