ನವದೆಹಲಿ (ಪಿಟಿಐ): ಟೈರ್ ತಯಾರಿಕಾ ಕಂಪೆನಿ ಎಂಆರ್‌ಎಫ್ ಷೇರುಗಳಿಗೆ ಷೇರುಪೇಟೆಯ ಬುಧವಾರದ ವಹಿವಾಟಿನಲ್ಲಿ ನಿರೀಕ್ಷೆಗಿಂತಲೂ ಭಾರಿ ಬೇಡಿಕೆ ಸೃಷ್ಟಿಯಾಗಿತ್ತು.
ಮುಂಬೈ ಷೇರುಪೇಟೆಯಲ್ಲಿ ಒಂದು ಷೇರಿನ ಬೆಲೆಯು ಗರಿಷ್ಠ ₹50 ಸಾವಿರದವರೆಗೂ ಏರಿಕೆ ಕಂಡಿತ್ತು. ನಂತರ ದಿನದ ವಹಿವಾಟಿನ ಅಂತ್ಯದಲ್ಲಿ ₹49,989ಕ್ಕೆ ಇಳಿಕೆಯಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.