ADVERTISEMENT

ಎಸ್‌ಬಿಐ ಲೈಫ್: ಹಾಸ್ಪಿಟಲ್ ಕ್ಯಾಷ್

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2011, 19:30 IST
Last Updated 10 ಸೆಪ್ಟೆಂಬರ್ 2011, 19:30 IST

ಬೆಂಗಳೂರು: ದೇಶದ ಮುಂಚೂಣಿ ಜೀವ ವಿಮಾ ಸಂಸ್ಥೆ `ಎಸ್‌ಬಿಐ ಲೈಫ್~ `ಹಾಸ್ಪಿಟಲ್ ಕ್ಯಾಷ್~ ಎನ್ನುವ ಹೊಸ ಆರೋಗ್ಯ ವಿಮಾ ಯೋಜನೆ ಪ್ರಕಟಿಸಿದೆ.

ಈ ಯೋಜನೆ ಪಾಲಿಸಿದಾರರು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾದ ದಿನದಿಂದ ಬಿಡುಗಡೆಯಾಗುವವರೆಗೆ ಹೆಚ್ಚುವರಿಯಾಗಿ ಪ್ರತಿ ದಿನದ `ಆಸ್ಪತ್ರೆ ಭತ್ಯೆ~ ಪಡೆಯಲು  ಅರ್ಹರಾಗಿರುತ್ತಾರೆ.

ಈ ಸೇವೆಯು ಆನ್‌ಲೈನ್ ಮೂಲಕವೂ ಲಭ್ಯವಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.