ADVERTISEMENT

ಐಸಿಐಸಿಐ ಪ್ರು ಈಸಿ ಪಿಂಚಣಿ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2013, 19:59 IST
Last Updated 22 ಸೆಪ್ಟೆಂಬರ್ 2013, 19:59 IST

ಬೆಂಗಳೂರು: ‘ಐಸಿಐಸಿಐ ಪ್ರು ಈಜಿ ರಿಟೈ ರ್‌ಮೆಂಟ್‌ ಪ್ಲಾನ್‌’ ಎಂಬ ಯೋಜನೆ ಯನ್ನು ಐಸಿಐಸಿಐ ಪ್ರುಡೆನ್ಷಿಯಲ್ ಜೀವ ವಿಮಾ ಕಂಪೆನಿ ಆರಂಭಿಸಿದೆ.

ಇದು ಯೂನಿಟ್-ಲಿಂಕ್ಡ್ ಯೋಜನೆ. ಗ್ರಾಹಕರು ಕಡಿಮೆ ವೆಚ್ಚದಲ್ಲಿ ಪಿಂಚಣಿ ನಿಧಿ ಬೆಳೆಸಬಹುದು. ಜನರಲ್ಲಿ ಉಳಿ ತಾಯ ಪ್ರವೃತ್ತಿ ಬೆಳೆಸುವುದು, ನಿವೃತ್ತಿ ನಂತರ ನಿಯಮಿತ ವರಮಾನ ಒದಗಿಸು ವುದು ಈ ಯೋಜನೆಯ ಉದ್ದೇಶ ಎಂದು ಕಂಪೆನಿ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.