ADVERTISEMENT

ಚಿನ್ನ,ಬೆಳ್ಳಿ ಅಲ್ಪ ಏರಿಕೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2012, 19:30 IST
Last Updated 22 ಫೆಬ್ರುವರಿ 2012, 19:30 IST

ಮುಂಬೈ (ಪಿಟಿಐ): ಹೂಡಿಕೆದಾರರಿಂದ ಬೇಡಿಕೆ ಹೆಚ್ಚಿದ ಹಿನ್ನೆಲೆಯಲ್ಲಿ, ಬುಧವಾರದ ವಹಿವಾಟಿನಲ್ಲಿ ಚಿನ್ನದ ಬೆಲೆಯು 10 ಗ್ರಾಂಗಳಿಗೆ ರೂ 260 ಏರಿಕೆಯಾಗಿದ್ದು, ರೂ 28290ರಷ್ಟಾಗಿದೆ. 

 ಬೆಳ್ಳಿ ಧಾರಣೆಕೆ.ಜಿಗೆ ರೂ 475 ಹೆಚ್ಚಿದ್ದು, ರೂ 56,995ರಷ್ಟಾಗಿದೆ. ಯೂರೋಪ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ಜಾಗತಿಕ ಷೇರುಪೇಟೆಗಳು ಕುಸಿದಿರುವುದು ಚಿನ್ನದ ಬೇಡಿಕೆ ಮತ್ತೆ ಹೆಚ್ಚುವಂತೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.