ADVERTISEMENT

ಜಿಯೊಗೆ ಅಗ್ರಸ್ಥಾನ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2018, 19:28 IST
Last Updated 27 ಫೆಬ್ರುವರಿ 2018, 19:28 IST
ಜಿಯೊಗೆ ಅಗ್ರಸ್ಥಾನ
ಜಿಯೊಗೆ ಅಗ್ರಸ್ಥಾನ   

ಮುಂಬೈ: ವಿಶ್ವದ 50 ನಾವಿನ್ಯ ಕಂಪನಿಗಳ ವಾರ್ಷಿಕ ಪಟ್ಟಿಯನ್ನು ಫಾಸ್ಟ್ ಕಂಪನಿ ಬಿಡುಗಡೆ ಮಾಡಿದೆ. ರಿಲಯನ್ಸ್ ಜಿಯೊ ಪ್ರಥಮ ಸ್ಥಾನ ಮತ್ತು ಡಿಜಿಟಲ್ ಸೇವಾದಾತ ಸಂಸ್ಥೆಗಳ ಜಾಗತಿಕ ಪಟ್ಟಿಯಲ್ಲಿ 17ನೇ ಸ್ಥಾನ ಪಡೆದಿದೆ.

ಸೃಜನಶೀಲ ಮತ್ತು ಅತ್ಯುತ್ತಮ ಉದ್ಯಮ ಹಾಗೂ ಕಂಪನಿಗಳ ಉತ್ತೇಜನಕ್ಕಾಗಿ ಪ್ರತಿ ವರ್ಷ ಸಂಸ್ಥೆ ಪಟ್ಟಿ ಪ್ರಕಟಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT