ಬೆಂಗಳೂರು: ಮೊಬೈಲ್ ದೂರವಾಣಿ ಸೇವಾ ಸಂಸ್ಥೆ ಯುನಿನಾರ್, ವಿಶೇಷ ಪ್ರಚಾರ ಆಂದೋಲನ `ವಿಲವ್ ಯುನಿನಾರ್~ ಪ್ರಾರಂಭಿಸಿದೆ. ಈ ವಿಶೇಷ ಅಭಿಯಾನವು ಕಂಪೆನಿ ಸೇವೆ ಒದಗಿಸುತ್ತಿರುವ ಎಲ್ಲ ದೂರಸಂಪರ್ಕ ವೃತ್ತಗಳಲ್ಲಿ ಜಾರಿಗೆ ಬರಲಿದೆ.
ಯುವ ಸಮೂಹ ಗಮನದಲ್ಲಿಇಟ್ಟುಕೊಂಡು ಕಂಪೆನಿ ಪ್ರಾರಂಭಿಸಿರುವ `ಕಡಿಮೆ ಪಾವತಿಸಿ, ಹೆಚ್ಚು ಮಾತನಾಡಿ~ ಎಂಬ ಜಾಹೀರಾತು ಮಂತ್ರವೇ, ಈ ಪ್ರಚಾರ ಅಭಿಯಾನದ ಪ್ರಮುಖ ಭಾಗವಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.