ADVERTISEMENT

ರಿಲಯನ್ಸ್ ಡಿಟಿಎಚ್ ಕೊಡುಗೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2011, 19:30 IST
Last Updated 23 ಸೆಪ್ಟೆಂಬರ್ 2011, 19:30 IST

ಬೆಂಗಳೂರು: ದೇಶದ ಪ್ರಮುಖ `ಡಿಟಿಎಚ್~ ಸೇವಾ   ಸಂಸ್ಥೆಯಾಗಿರುವ  ರಿಲಯನ್ಸ್ ಡಿಜಿಟಲ್ ಟಿವಿ,  ಚಂದಾದಾರರಿಗೆ ಮೂರು ಆಕರ್ಷಕ ಉಡುಗೊರೆಗಳನ್ನು ಪರಿಚಯಿಸಿದೆ.

ಹೊಸ ಚಂದಾದಾರರು,  ಯಾವುದೇ ಪ್ಯಾಕ್ ಆಯ್ಕೆ ಮಾಡಿಕೊಳ್ಳಲಿ, ಸಂಪರ್ಕ ಚಾಲನೆಗೊಂಡ ದಿನದಿಂದ ಒಂದು ತಿಂಗಳವರೆಗೆ ಎಲ್ಲ ಚಾನೆಲ್‌ಗಳನ್ನು ಉಚಿತವಾಗಿ ವೀಕ್ಷಿಸಬಹುದು.

ಚಂದಾದಾರರು, ತಾವು ಖರ್ಚು ಮಾಡುವ ಪ್ರತಿ ಒಂದು ರೂಪಾಯಿಗೆ ಪ್ರತಿಫಲವಾಗಿ ಒಂದು ಅಂಕ ಗಳಿಸಬಹುದು. ಹೊಸ ಸಂಪರ್ಕದ ಜತೆಗೆ  ಆಕರ್ಷಕ ಉಚಿತ ಕೊಡುಗೆ ಪ್ರಕಟಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.