ADVERTISEMENT

ಬಿಇಎಲ್ ಅಧ್ಯಕ್ಷರಾಗಿ ದಿನೇಶ್‌ ಕುಮಾರ್‌ ಬಾತ್ರ ಅಧಿಕಾರ ಸ್ವೀಕಾರ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2020, 20:51 IST
Last Updated 1 ಆಗಸ್ಟ್ 2020, 20:51 IST
ದಿನೇಶ್‌
ದಿನೇಶ್‌   

ಬೆಂಗಳೂರು: ಭಾರತ್ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ನ (ಬಿಇಎಲ್‌) ಅಧ್ಯಕ್ಷರಾಗಿ (ಹಣಕಾಸು) ದಿನೇಶ್‌ ಕುಮಾರ್‌ ಬಾತ್ರ ಶನಿವಾರ ಅಧಿಕಾರ ವಹಿಸಿಕೊಂಡರು.

1984ರಲ್ಲಿ ಕಂಪನಿಯ ಗಾಜಿ ಯಾಬಾದ್‌ ಯುನಿಟ್‌ನಲ್ಲಿ ಸೇರಿದ ಅವರು, ಬಳಿಕ ದೆಹಲಿ, ಪುಣೆ ಮತ್ತು ಬೆಂಗಳೂರಿನಲ್ಲಿ ಮೂರುವರೆ ದಶಕ ಗಳಿಗೂ ಅಧಿಕ ಕಾಲ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ವೆಚ್ಚ ಮತ್ತು ಹಣಕಾಸು ನಿರ್ವಹಣೆಯಲ್ಲಿ ಪರಿಣತಿ ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT