ADVERTISEMENT

ಅಮೀನಗಡ| ಸಂಗಮೇಶ್ವರ ಪ್ರೌಢಶಾಲೆ ಉತ್ತಮ ಸಾಧನೆ

​ಪ್ರಜಾವಾಣಿ ವಾರ್ತೆ
Published 8 ಮೇ 2023, 15:53 IST
Last Updated 8 ಮೇ 2023, 15:53 IST
ಚೇತನ್ ರಾಠೋಡ
ಚೇತನ್ ರಾಠೋಡ   

ಅಮೀನಗಡ: ಪಟ್ಟಣದ ಸಂಗಮೇಶ್ವರ ಪ್ರೌಢಶಾಲೆಯು ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಶೇ 96 ಫಲಿತಾಂಶ ಪಡೆದು ಉತ್ತಮ ಸಾಧನೆ ಮಾಡಿದೆ ಎಂದು ಉಪಪ್ರಾಚಾರ್ಯ ಆರ್. ಜಿ. ಸನ್ನಿ ತಿಳಿಸಿದ್ದಾರೆ.

ಚೇತನ ರಾಠೋಡ (ಶೇ 96.96) ಪ್ರಥಮ, ಭಾವನಾ ಬಂಡಿ(ಶೇ 95.68) ದ್ವಿತೀಯ, ಲಕ್ಷ್ಮೀಬಾಯಿ ಗಾಣಿಗೇರ(ಶೇ 93.76) ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಭಾವನಾ ಬಂಡಿ
ಲಕ್ಷ್ಮೀಬಾಯಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT