ADVERTISEMENT

ಕನ್ನಡ ಬಾಲಕಿ ಸಾಧನೆ ತಮಿಳುನಾಡಿಗೆ ಪ್ರಥಮ

​ಪ್ರಜಾವಾಣಿ ವಾರ್ತೆ
Published 25 ಮೇ 2014, 19:51 IST
Last Updated 25 ಮೇ 2014, 19:51 IST
ಕನ್ನಡ ಬಾಲಕಿ ಸಾಧನೆ ತಮಿಳುನಾಡಿಗೆ ಪ್ರಥಮ
ಕನ್ನಡ ಬಾಲಕಿ ಸಾಧನೆ ತಮಿಳುನಾಡಿಗೆ ಪ್ರಥಮ   

ಆನೇಕಲ್‌:  ಸಮೀಪದ ತಮಿಳು­ನಾಡಿನ ಗುಮ್ಮಳಾಪುರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಶಬ್ರೀನ್‌ ಖಾನುಂ, ತಮಿಳು­ನಾಡು ಎಸ್ಸೆಸ್ಸೆಲ್ಸಿ ಪಬ್ಲಿಕ್‌ ಪರೀಕ್ಷೆಯಲ್ಲಿ ಎಲ್ಲ ವಿಷಯಗಳಲ್ಲಿ ಶೇ 93 ಅಂಕಗಳಿಸಿ ಕನ್ನಡ ಮಾಧ್ಯಮದಲ್ಲಿ ತಮಿಳುನಾಡು ರಾಜ್ಯ­ದಲ್ಲಿಯೇ ಪ್ರಥಮ ಸ್ಥಾನ ಪಡೆ­ದಿದ್ದಾಳೆ ಎಂದು ಶಾಲೆಯ ಶಿಕ್ಷಕ ರವಿಚಂದ್ರ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.