ADVERTISEMENT

ವಿದೇಶಿ ಪ್ರಜೆ ಸೆರೆ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2018, 18:56 IST
Last Updated 17 ಮಾರ್ಚ್ 2018, 18:56 IST
ವಿದೇಶಿ ಪ್ರಜೆ ಸೆರೆ
ವಿದೇಶಿ ಪ್ರಜೆ ಸೆರೆ   

ಬೆಂಗಳೂರು: ಕಲ್ಯಾಣನಗರದ ಎಚ್‌ಬಿಆರ್ ಲೇಔಟ್‌ನಲ್ಲಿ ಗಾಂಜಾ ಮಾರುತ್ತಿದ್ದ ಆರೋಪದಡಿ ವಿದೇಶಿ ಪ್ರಜೆ ಆಂಝಾ (30) ಎಂಬಾತನನ್ನು ಬಾಣಸವಾಡಿ ಪೊಲೀಸರು ಶುಕ್ರವಾರ ರಾತ್ರಿ ಬಂಧಿಸಿದ್ದಾರೆ.

‘ಮಾದಕವ್ಯಸನಿಯಾಗಿದ್ದ ಆರೋಪಿ, ಮಾದಕವಸ್ತುಗಳ ಮಾರಾಟ ಜಾಲದ ಜತೆ ಒಡನಾಟ ಇಟ್ಟುಕೊಂಡಿದ್ದ. ಕಾಲೇಜು ತೊರೆದಿದ್ದ ಆತ ಕ್ರಮೇಣ ಗಾಂಜಾ ಮಾರುವುದನ್ನು ವೃತ್ತಿಯಾಗಿಸಿಕೊಂಡಿದ್ದ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT