ಬೆಂಗಳೂರು:ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ರಾಜ್ಯ ಗಾರ್ಮೆಂಟ್ಸ್ ಕಾರ್ಮಿಕರಿಗೆ ಹೆಸರು ನೋಂದಣಿ ಹಾಗೂ ಗುರುತು ಪತ್ರ ವಿತರಣಾ ಕಾರ್ಯಕ್ರಮವನ್ನು ಅಯೋಜಿಸಲಾಗಿದೆ.
ಆಸಕ್ತರು ಇತ್ತೀಚಿನ 2 ಭಾವಚಿತ್ರ, ಕಾರ್ಖಾನೆ ಮತ್ತು ಮನೆ ವಿಳಾಸ ನೀಡಿ ಗುರುತು ಪತ್ರ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ. ವಿಳಾಸ: ಗಾರ್ಮೆಂಟ್ಸ್ ಕಾರ್ಮಿಕರ ಕಚೇರಿ, ನಂ. 6, 4ನೇ ಅಡ್ಡರಸ್ತೆ, ಅಬ್ಬಯ್ಯಪ್ಪ ಲೇಔಟ್, ಎನ್.ಎಸ್. ಪಾಳ್ಯ, ಬಿಟಿಎಂ 2ನೇ ಹಂತ. ಹೆಚ್ಚಿನ ಮಾಹಿತಿಗೆ: 93413 30209.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.