ಪೀಣ್ಯ ದಾಸರಹಳ್ಳಿ: ಹೆಸರಘಟ್ಟ ರಸ್ತೆಯಲ್ಲಿರುವ ಕರುಣಾಲಯ ಟ್ರಸ್ಟ್‌ನ ಹ್ಯಾಪಿ ಹೋಮ್ ಅನಾಥಾಶ್ರಮದ 6ನೇ ವಾರ್ಷಿಕೋತ್ಸವದ ಸಂಭ್ರಮಾಚರಣೆಯಲ್ಲಿ ಆಶ್ರಮದ ಮಕ್ಕಳು ಮತ್ತು ಸಿಬ್ಬಂದಿ ಜತೆ ದಾನಿಗಳು, ಹಿತೈಷಿಗಳು ಭಾಗಿಯದರು.
ಸ್ಥಳೀಯ ಮುಖಂಡ ದಯಾನಂದ್ ಮಾತನಾಡಿ, `50 ಅನಾಥ ಮಕ್ಕಳನ್ನು ಒಂದೇ ಕುಟುಂಬದವರಂತೆ ಸಾಕುತ್ತ್ದ್ದಿರುವುದು ಪ್ರಶಂಸನೀಯ~ ಎಂದರು.
ಪೊಲೀಸ್ ಅಧಿಕಾರಿ ಪ್ರಾಣೇಶ್, ದಾನಿಗಳಾದ, ರಾಮ್ ಪ್ರಸಾದ್, ಜಯೇಶ್, ಜಾನಕಿ ರಾಮ್, ಎ.ಎಂ.ರಾಮಮೂರ್ತಿ ರೆಡ್ಡಿ, ರಾಜಣ್ಣ, ಸಂಸ್ಥಾಪಕ ಅಧ್ಯಕ್ಷ ಎಸ್. ಎಮ್.ವಿಜಯ್‌ರಾಜ್, ಖಜಾಂಜಿ ಎಂ.ಮುನಿಕೃಷ್ಣಪ್ಪ, ಕಾರ್ಯದರ್ಶಿ ಎ.ಮೇರಿ ಸದಸ್ಯರಾದ ನಾಗಮ್ಮ, ಮುನಿಯಪ್ಪ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.