ADVERTISEMENT

ಬ್ರಿಗೇಡ್‌ನಿಂದ ‘ಪಾರ್ಕ್‌ಸೈಡ್‌’ ಯೋಜನೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2018, 19:02 IST
Last Updated 7 ಡಿಸೆಂಬರ್ 2018, 19:02 IST

ಬೆಂಗಳೂರು:ಬ್ರಿಗೇಡ್ ಗ್ರೂಪ್‌ ನಗರದ ಸರ್ಜಾಪುರ ರಸ್ತೆ, ಮೈಸೂರು ರಸ್ತೆ ಹಾಗೂ ಜಾಲಹಳ್ಳಿಯಲ್ಲಿ ಹಿರಿಯ ನಾಗರಿಕರಿಗಾಗಿಪಾರ್ಕ್‌ಸೈಡ್‌ ವಸತಿ ಸಂಕೀರ್ಣ ಯೋಜನೆಗಳನ್ನು ಪರಿಚಯಿಸಿದೆ.

ಇಲ್ಲಿ 1ಬಿಎಚ್‌ಕೆ ಹಾಗೂ 2ಬಿಎಚ್‌ಕೆ ಮನೆಗಳುಲಭ್ಯವಿದ್ದು, ಅವುಗಳನ್ನು ಹಿರಿಯ ನಾಗರಿಕರು ವಾಸಿಸಲು ಅನುಕೂಲವಾಗುವಂತೆ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಹೌಸ್‌ ಕೀಪಿಂಗ್‌ ಮತ್ತು ವ್ಹೀಲ್‌ ಚೇರ್‌ ಸೌಲಭ್ಯವನ್ನೂ ಈ ವಸತಿ ಪ್ರದೇಶದಲ್ಲಿ ಒದಗಿಸಲಾಗಿದೆ. ದಿನದ 24 ಗಂಟೆ ವೈದ್ಯಕೀಯ ಹಾಗೂ ಆಂಬುಲೆನ್ಸ್‌ ಸೌಲಭ್ಯ ಕೂಡ ಇದೆ ಎಂದು ಪ್ರಕಟಣೆ ತಿಳಿಸಿದೆ.

ವಿವರಗಳಿಗೆ:http://www.parksidebybrigade.com

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.