ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

ನಗರದಲ್ಲಿ ಇಂದು

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2025, 18:49 IST
Last Updated 7 ಮಾರ್ಚ್ 2025, 18:49 IST
<div class="paragraphs"><p>ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು</p></div>

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

   

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ವಿಶೇಷ

‌ವಿಜ್ಞಾನದ ಜಾಡು ಬದಲಿಸಿದ ಜಾಣೆಯರು ಪುಸ್ತಕದ ಪ್ರಸ್ತುತಿ: ದೀಪಾ ಎಂ.ಬಿ., ರಚನೆ: ಸರೋಜಾ ಪ್ರಕಾಶ್, ಅತಿಥಿ: ಡಿ.ವಿ. ಗುರುಪ್ರಸಾದ, ಆಯೋಜನೆ ಮತ್ತು ಸ್ಥಳ: ಕ.ವಿ.ಪ್ರ.ನಿ.ನಿ. ಲೆಕ್ಕಾಧಿಕಾರಿಗಳ ಸಂಘ, ಆನಂದ ರಾವ್ ವೃತ್ತ, ಬೆಳಿಗ್ಗೆ 10

ADVERTISEMENT

ಆಯೋಜನೆ: ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ, ಅತಿಥಿಗಳು: ಎಂ.ಎಸ್. ಆಶಾದೇವಿ, ಶೋಭ ಎಸ್., ಹೇಮಾವತಿ ಕೆ., ಅಧ್ಯಕ್ಷತೆ: ನಿರ್ಮಲಾ ಎಚ್.ಎಲ್., ಸ್ಥಳ: ಸ್ಕೌಟ್ಸ್‌ ಮತ್ತು ಗೈಡ್ಸ್‌ ಸಭಾಂಗಣ, ಮಹಾರಾಣಿ ವಿಜ್ಞಾನ ಕಾಲೇಜಿನ ಬಳಿ, ಬೆಳಿಗ್ಗೆ 10.30

ಸಾಹಿತ್ಯ ವೇದಿಕೆ: ಅತಿಥಿಗಳು: ಬಿ.ಯು. ಸುಮಾ, ಮೈಥಿಲಿ ಪಿ. ರಾವ್, ಸೋನಿಯಾ ಚೆರಿಯನ್, ಆರ್. ದೇವಿ, ದವಾಕರ್ಲ ರಾಜೇಶ್ವರಿ, ಆಯೋಜನೆ ಮತ್ತು ಸ್ಥಳ: ಕೇಂದ್ರ ಸಾಹಿತ್ಯ ಅಕಾಡೆಮಿ, ಕಲಾಗ್ರಾಮ, ಮಲ್ಲತ್ತಹಳ್ಳಿ, ಬೆಳಿಗ್ಗೆ 11

ಆಯೋಜನೆ: ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ, ಉದ್ಘಾಟನೆ: ಎಂ. ವೆಂಕಟಸ್ವಾಮಿ, ಅಧ್ಯಕ್ಷತೆ: ಬಿ.ಟಿ. ಲಲಿತಾನಾಯಕ್, ಮುಖ್ಯಭಾಷಣ: ನಾಗರತ್ನ, ಸನ್ಮಾನಿತರು: ಎ. ಸರೋಜದೇವಿ, ಸ್ಥಳ: ಹೋಟೆಲ್ ಕಾನಿಷ್ಕ ಸಭಾಂಗಣ, ಗಾಂಧಿನಗರ, ಬೆಳಿಗ್ಗೆ 11.30

ಆಯೋಜನೆ: ಅಲ್‌–ಅಮೀನ್ ಎಜುಕೇಷನಲ್ ಸೊಸೈಟಿ, ಅತಿಥಿಗಳು: ಸಾರಾ ಫಾತೀಮಾ, ನಹಿದಾ ಜಮ್ ಜಮ್, ಶಬೀನಾ ಸುಲ್ತಾನ, ಡಾ. ಅಸಿಮಾ ಬಾನು, ಅಧ್ಯಕ್ಷತೆ: ಉಮರ್ ಇಸ್ಮಾಯಿಲ್ ಖಾನ್, ಸ್ಥಳ: ಅಲ್‌–ಅಮೀನ್ ಕಾಲೇಜು, ಹೊಸೂರು ರಸ್ತೆ, ಮಧ್ಯಾಹ್ನ 12

‘ಉನ್ನತ ನ್ಯಾಯಾಂಗದಲ್ಲಿ ಮಹಿಳೆಯರ ಸಮಾನ ಅವಕಾಶ’ ಸಂವಾದ: ಇಂದಿರಾ ಬ್ಯಾನರ್ಜಿ, ಜಯ್ನಾ ಕೊಠಾರಿ, ಆಯೋಜನೆ: ಸೆಂಟರ್‌ ಫಾರ್‌ ಲಾ ಆ್ಯಂಡ್‌ ಪಾಲಿಸಿ ರಿಸರ್ಚ್‌, ಸ್ಥಳ: ಸಭಾ ಬಿಎಲ್ಆರ್, ಕಾಮರಾಜ ರಸ್ತೆ, ಭಾರತಿನಗರ, ಶಿವಾಜಿನಗರ, ಸಂಜೆ 5

ಕರ್ನಾಟಕ ಶಾಸ್ತ್ರೀಯ ಸಂಗೀತದ ವಿಶಿಷ್ಟ ಸಂಗೀತ ಸಂಜೆ: ಗಾಯನ: ಅರ್ಚನಾ, ಸಮನ್ವಿ, ಮೃದಂಗ: ದೀಪಿಕಾ ಶ್ರೀನಿವಾಸನ್, ಪಿಟೀಲು: ಸಿ.ವಿ. ಶ್ರುತಿ, ಅತಿಥಿ: ಮಾಲತಿ ಸಿಂಗಲಾಚಾರ್, ಆಯೋಜನೆ: ಕಲಾ ಪ್ರೇಮಿ ಫೌಂಡೇಶನ್, ಸ್ಥಳ: ಸೇವಾ ಸದನ ಸಭಾಂಗಣ, ಮಲ್ಲೇಶ್ವರ, ಸಂಜೆ 6.45

ಇತರೆ ಕಾರ್ಯಕ್ರಮಗಳು

ಗಂಗಮ್ಮ ಹೊಂಬೇಗೌಡ ಬಾಲಕಿಯರ ಪ್ರೌಢಶಾಲೆಯ ನವೀಕರಣಗೊಂಡ ಕಟ್ಟಡದ ಉದ್ಘಾಟನೆ: ರಾಮಲಿಂಗಾರೆಡ್ಡಿ, ಅತಿಥಿಗಳು: ಮಧು ಬಂಗಾರಪ್ಪ, ಉದಯ್ ಬಿ. ಗರುಡಾಚಾರ್, ಸೌಮ್ಯ ರೆಡ್ಡಿ, ಪುಟ್ಟಣ್ಣ, ರಾಮೋಜಿಗೌಡ, ಅಧ್ಯಕ್ಷತೆ: ಎಚ್. ಶರತ್‌ಚಂದ್ರ, ಉಪಸ್ಥಿತಿ: ಜಗದೀಶ ರೆಡ್ಡಿ, ಆಯೋಜನೆ ಮತ್ತು ಸ್ಥಳ: ವಿಲ್ಸನ್‌ ಗಾರ್ಡನ್ ವಿದ್ಯಾಸಂಸ್ಥೆ, ಹೊಂಬೇಗೌಡನಗರ, ಬೆಳಿಗ್ಗೆ 10

ಆರ್ಯ ಈಡಿಗ, ಬಿಲ್ಲವ, ನಾಮಧಾರಿ, ದೀವರು ಇತ್ಯಾದಿ 26 ಉಪಪಂಗಡಗಳನ್ನು ಒಳಗೊಂಡ ‘ಈಡಿಗ ಜನಾಂಗದ ಇತಿಹಾಸ–ಅಭಿವೃದ್ಧಿಯ ಬಗ್ಗೆ ಒಂದು ಅವಲೋಕನ’ ಚಿಂತನ–ಮಂಥನ ಸಭೆ: ವಿಖ್ಯಾತಾನಂದ ಸ್ವಾಮೀಜಿ, ಅರುಣಾನಂದ ಸ್ವಾಮೀಜಿ, ಪ್ರಣವಾನಂದ ಸ್ವಾಮೀಜಿ, ಯೋಗೇಂದ್ರ ಸ್ವಾಮೀಜಿ ಹಾಗೂ ಈಡಿಗ, ಬಿಲ್ಲವ, ನಾಮಧಾರಿ, ದೀವರು ಸೇರಿದಂತೆ 28 ಉಪ ಪಂಗಡಗಳ ವಿವಿಧ ಪಕ್ಷಗಳ ಪ್ರಮುಖರು, ಸ್ಥಳ: ಗೇಟ್‌–3 ಗಾರ್ಡೆನಿಯಾ, ಅರಮನೆ ಮೈದಾನ, ಬೆಳಿಗ್ಗೆ 10.30

ರಾಷ್ಟ್ರೀಯ ವೈಜ್ಞಾನಿಕ ಸಮಾವೇಶ ಮತ್ತು 22ನೇ ರಾಷ್ಟ್ರೀಯ ಪಶು ವೈದ್ಯಕೀಯ ವಿಜ್ಞಾನ ವಿದ್ವನ್ಮಂಡಲಿ ಸಮಾರಂಭ, ‘ಅತ್ಯುತ್ತಮ ಜಾನುವಾರು, ಕೋಳಿ ಸಾಕಾಣೆ, ಆರೋಗ್ಯ ರಕ್ಷಣೆ ಮತ್ತು ಉತ್ಪಾದನೆಗೆ ಹಾಗೂ ಸಾಕುಪ್ರಾಣಿಗಳ ಪೋಷಣೆಗೆ ಸವಾಲುಗಳು ಮತ್ತು ಆದ್ಯತೆಗಳು’ ಉದ್ಘಾಟನೆ: ಥಾವರಚಂದ್ ಗೆಹಲೋತ್, ಅತಿಥಿಗಳು: ಕೆ. ವೆಂಕಟೇಶ್, ಕೆ.ಸಿ. ವೀರಣ್ಣ, ರಾಘವೇಂದ್ರ ಭಟ್ಟ, ಉಮೇಶ್ ಚಂದ್ರ ಶರ್ಮ, ಕೆ.ಎಂ. ಬುಜರ್ಬರುವಾ, ಡಿ.ವಿ.ಆರ್. ಪ್ರಕಾಶ್ ರಾವ್, ಸ್ಥಳ: ಕರ್ನಾಟಕ ಪಶುವೈದ್ಯಕೀಯ ಪರಿಷತ್ತಿನ ಸಭಾಂಗಣ, ಹೆಬ್ಬಾಳ, ಬೆಳಿಗ್ಗೆ 10.30

10ನೇ ವರ್ಷದ ವಾರ್ಷಿಕೋತ್ಸವ: ಅತಿಥಿಗಳು: ಡಿ. ವೀರೇಂದ್ರ ಹೆಗ್ಗಡೆ, ಕೆ. ಗೋಪಾಲಯ್ಯ, ಡಾ.ಸಿ.ಎನ್. ಮಂಜುನಾಥ್, ಎಂ.ಟಿ.ಬಿ. ನಾಗರಾಜ್, ನೆ.ಲ. ನರೇಂದ್ರ ಬಾಬು, ಅಚ್ಚುತ್ ಗೌಡ, ನಾಗವೇಣಿ ವೈ., ಸಿಂಗಾರೆವ್ವ ವೈ.ವಿ., ಬಿ. ಗುಣರಂಜನ್ ಶೆಟ್ಟಿ, ಕೃಷ್ಣ ದೊರೈ, ಲಕ್ಷ್ಮಣ್ ಜೆ., ಆಯೋಜನೆ: ಕಲ್ಪವೃಕ್ಷ ಎಜುಕೇಷನಲ್ ಮತ್ತು ಚಾರಿಟಬಲ್ ಟ್ರಸ್ಟ್, ಸ್ಥಳ: ಡಾ. ರಾಜ್‌ಕುಮಾರ್ ಕ್ರೀಡಾಂಗಣ, ಮಹಾಲಕ್ಷ್ಮೀ ಲೇಔಟ್, ಮಧ್ಯಾಹ್ನ 3

ತ್ಯಾಗರಾಜ ಸ್ವಾಮಿ, ಪುರಂದರ ದಾಸರ ಆರಾಧನಾ ಮಹೋತ್ಸವ: ಸಾನ್ನಿಧ್ಯ: ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಸ್ವಾಮೀಜಿ, ಉಪನ್ಯಾಸ: ಅಶೋಕ್ ಹಾರನಹಳ್ಳಿ, ಅಧ್ಯಕ್ಷತೆ: ಪಾವಗಡ ಪ್ರಕಾಶ್ ರಾವ್, ಅತಿಥಿಗಳು: ಶೋಭಾ ಕರಂದ್ಲಾಜೆ, ಚಿಂತಲಪಲ್ಲಿ ವಿ. ಶ್ರೀನಿವಾಸ್, ಆಯೋಜನೆ: ಮಲ್ಲೇಶ್ವರಂ ಬ್ರಾಹ್ಮಣ ಸಭಾ ಟ್ರಸ್ಟ್, ಸ್ಥಳ: ಶ್ರೀರಾಮಾನುಜ ಸಂಸ್ಕೃತಿ ಭವನ, ಯದುಗಿರಿ ಯತಿರಾಜ ಮಠದ ಆವರಣ, ಮಲ್ಲೇಶ್ವರ, ಸಂಜೆ 4

ಭಾರತೀಯ ಸಂಸ್ಕೃತಿಯ ದರ್ಶನ, ಎಲ್. ಮುತ್ತೈಯ್ಯ ಭಾಗವತರ್ ಚಾಮುಂಡೇಶ್ವರಿ ಅಷ್ಟೋತ್ತರ ಶತನಾಮ ಕೃತಿಗಳ ಹಾಡುಗಾರಿಕೆ ಮತ್ತು ಧ್ವನಿ ಮುದ್ರಣ ಬಿಡುಗಡೆ: ಅತಿಥಿಗಳು: ಕಾಮಾಕ್ಷಿ ದೇವಿ ಒಡೆಯರ್, ಇಂದ್ರಾಕ್ಷಿ ದೇವಿ ಒಡೆಯರ್, ರಾಜಾಚಂದ್ರ, ಎಂ. ಸೂರ್ಯಪ್ರಸಾದ್, ಆಯೋಜನೆ: ವನಮಾಲ ಸೆಂಟರ್ ಫಾರ್ ಆರ್ಟ್‌ ಆ್ಯಂಡ್ ಕಲ್ಚರ್ ಟ್ರಸ್ಟ್, ಸ್ಥಳ: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್‌ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಸಂಜೆ 5.15

***

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.