ಸಿಖ್ ಧರ್ಮದ ಸಂಸ್ಥಾಪಕ ಗುರುನಾನಕ್ ದೇವ್ ಅವರರ 553ನೇ ಜಯಂತಿ ಎಲ್ಲೆಡೆ ಅದ್ಧೂರಿಯಾಗಿ ನಡೆಯಿತು. ಅದರಲ್ಲಿಯೂ, ಈ ಜಯಂತಿ ಸಂದರ್ಭದಲ್ಲಿ ದೇಶದ ವಿವಿಧೆಡೆಯಿಂದ ಕರ್ನಾಟಕದ ಬೀದರ್‌ಗೆ ಬರುತ್ತಾರೆ ಗುರುನಾನಕ್‌ರ ಭಕ್ತರು. ಬೀದರ್‌ನಲ್ಲಿಯೇ ಈ ಜಯಂತ್ಯುತ್ಸವ ಯಾಕಿಷ್ಟು ಜೋರು ಎನ್ನುವುದರ ವಿಡಿಯೊ ಈ ವಿಡಿಯೊದಲ್ಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.