ADVERTISEMENT

ಜಾನಪದ ನೃತ್ಯದಲ್ಲಿ ಕೊಪ್ಪಳ ತಂಡ ಪ್ರಥಮ

ಅಂತರ್ ತೋಟಗಾರಿಕೆ ಕಾಲೇಜುಗಳ ಯುವ ಜನೋತ್ಸವ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2019, 15:47 IST
Last Updated 15 ಅಕ್ಟೋಬರ್ 2019, 15:47 IST
ಬೀದರ್‌ನ ಜಿಲ್ಲಾ ರಂಗ ಮಂದಿರದಲ್ಲಿ ನಡೆದ ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಅಂತರ್ ಕಾಲೇಜುಗಳ ಯುವ ಜನೋತ್ಸವದ ಜಾನಪದ ನೃತ್ಯ ವಿಭಾಗದಲ್ಲಿ ಪ್ರಥಮ ಬಹುಮಾನ ಪಡೆದ ಕೊಪ್ಪಳ ತೋಟಗಾರಿಕೆ ಮಹಾವಿದ್ಯಾಲಯದ ವಿದ್ಯಾರ್ಥಿಗಳು
ಬೀದರ್‌ನ ಜಿಲ್ಲಾ ರಂಗ ಮಂದಿರದಲ್ಲಿ ನಡೆದ ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಅಂತರ್ ಕಾಲೇಜುಗಳ ಯುವ ಜನೋತ್ಸವದ ಜಾನಪದ ನೃತ್ಯ ವಿಭಾಗದಲ್ಲಿ ಪ್ರಥಮ ಬಹುಮಾನ ಪಡೆದ ಕೊಪ್ಪಳ ತೋಟಗಾರಿಕೆ ಮಹಾವಿದ್ಯಾಲಯದ ವಿದ್ಯಾರ್ಥಿಗಳು   

‌ಬೀದರ್: ನಗರದಲ್ಲಿ ಮೂರು ದಿನಗಳ ವರೆಗೆ ನಡೆದ ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಅಂತರ್ ಕಾಲೇಜುಗಳ ಯುವ ಜನೋತ್ಸವದಲ್ಲಿ ನಾಲ್ಕು ವಿಭಾಗಗಳಲ್ಲಿ ವೀರಾಗ್ರಣಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

ಸಂಗೀತ ವಿಭಾಗದಲ್ಲಿ ಬಾಗಲಕೋಟೆ ಹಾಗೂ ಮೈಸೂರು, ನಾಟಕ ಹಾಗೂ ಸಾಹಿತ್ಯದಲ್ಲಿ ಅರಭಾವಿ, ಕಲಾ ಪ್ರದರ್ಶನದಲ್ಲಿ ಬಾಗಲಕೋಟೆ, ಮೆರವಣಿಗೆ ವಿಭಾಗದಲ್ಲಿ ಬೀದರ್ ಮಹಾವಿದ್ಯಾಲಯ ವೀರಾಗ್ರಣಿ ಪ್ರಶಸ್ತಿ ಪಡೆದುಕೊಂಡಿದೆ.

ಲಘು ಸಂಗೀತ: 1–ಕೊಪ್ಪಳದ ತೋಟಗಾರಿಕೆ ಮಹಾವಿದ್ಯಾಲಯ, 2–ಬಾಗಲಕೋಟೆಯ ತೋಟಗಾರಿಕೆ ಮಹಾವಿದ್ಯಾಲಯ, 3– ಮೈಸೂರಿನ ತೋಟಗಾರಿಕೆ ಮಹಾವಿದ್ಯಾಲಯ.

ADVERTISEMENT

ದೇಶ ಭಕ್ತಿಗೀತೆ: 1– ಬಾಗಲಕೋಟೆಯ ತೋಟಗಾರಿಕೆ ಮಹಾವಿದ್ಯಾಲಯ, 2– ಮೈಸೂರಿನ ತೋಟಗಾರಿಕೆ ಮಹಾವಿದ್ಯಾಲಯ, 3– ಬೆಂಗಳೂರಿನ ತೋಟಗಾರಿಕೆ ಮಹಾವಿದ್ಯಾಲಯ.

ಸಮೂಹ ಗಾಯನ (ಭಾರತೀಯ): 1–ಅರಭಾವಿಯ ತೋಟಗಾರಿಕೆ ಮಹಾವಿದ್ಯಾಲಯ, 2– ಮೈಸೂರಿನ ತೋಟಗಾರಿಕೆ ಮಹಾವಿದ್ಯಾಲಯ, 3–ಬೆಂಗಳೂರಿನ ತೋಟಗಾರಿಕೆ ಮಹಾವಿದ್ಯಾಲಯ.

ರಂಗೋಲಿ: 1–ಬಾಗಲಕೋಟೆ ತೋಟಗಾರಿಕೆ ಮಹಾವಿದ್ಯಾಲಯದ ಐಶ್ವರ್ಯ ಎ.ಎಂ., 2– ಅರಭಾವಿಯ ಕಿತ್ತೂರು ರಾಣಿ ಚೆನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯದ ಅನುಶಾ ಎಂ. ಎಸ್., 3– ಬೆಂಗಳೂರಿನ ತೋಟಗಾರಿಕೆ ಮಹಾವಿದ್ಯಾಲಯದ ತೃಪ್ತಿ ಪಾಟೀಲ.

ಕೋಲಾಜ್: 1–ಕೊಪ್ಪಳದ ತೋಟಗಾರಿಕೆ ಮಹಾವಿದ್ಯಾಲಯದ ಕುಸುಮಾ ಬಿ.ಜಿ., 2–ಮೈಸೂರಿನ ತೋಟಗಾರಿಕೆ ಮಹಾವಿದ್ಯಾಲಯದ ಸುಧಾನವ ಬಿ., 3–ಬಾಗಲಕೋಟೆಯ ತೋಟಗಾರಿಕೆ ಮಹಾವಿದ್ಯಾಲಯದ ಬಸವರಾಜ ಚಿಮ್ಮದ.

ಭಿತ್ತಿಚಿತ್ರ ಬಿಡಿಸುವಿಕೆ: 1–ಅರಭಾವಿಯ ಕಿತ್ತೂರು ರಾಣಿ ಚೆನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯದ ನಿಸ್ಸಿ ಇಸಾಕ್, 2–ಬೆಂಗಳೂರಿನ ತೋಟಗಾರಿಕೆ ಮಹಾವಿದ್ಯಾಲಯದ ವೆಂಕಟೇಶಪ್ರಸಾದ, 3– ಬಾಗಲಕೋಟೆಯ ತೋಟಗಾರಿಕೆ ಮಹಾವಿದ್ಯಾಲಯದ ರಾಮಗಣೇಶ ಜಿ.

ನಾಟಕ ಸ್ಪರ್ಧೆ: 1–ಅರಭಾವಿಯ ಕಿತ್ತೂರು ರಾಣಿ ಚೆನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯ, 2– ಕೋಲಾರದ ತೋಟಗಾರಿಕೆ ಮಹಾವಿದ್ಯಾಲಯ, 3– ಮೈಸೂರಿನ ತೋಟಗಾರಿಕೆ ಮಹಾವಿದ್ಯಾಲಯ.

ಭಾಷಣ ಸ್ಪರ್ಧೆ: 1– ಅರಭಾವಿಯ ಅಭಿಮನ್ಯು, 2–ಕೊಪ್ಪಳದ ವೇಣುಗಣಪತಿ, 3–ಬೀದರ್‌ನ ಅಮೂಲ್ಯ ಪಾಟೀಲ.

ಆಶು ಭಾಷಣ ಸ್ಪರ್ಧೆ(ಇಂಗ್ಲಿಷ್): 1–ಶಿರಸಿಯ ಹಿಮಗಿರಿಗೌಡ, 2–ಅರಭಾವಿಯ ರವೀಂದ್ರ ಎಸ್‌.ಕೆ., 3–ಮೈಸೂರಿನ ಅತುಲ್‌ ಮನೋಜ್.

ಚರ್ಚಾ ಸ್ಪರ್ಧೆ: 1–ಅರಭಾವಿಯ ಅಭಿಮನ್ಯು, 2–ಅರಭಾವಿಯ ರವೀಂದ್ರ, 3– ಬೀದರ್‌ನ ಅಮೂಲ್ಯ ಪಾಟೀಲ.

ರಸಪ್ರಶ್ನೆ: 1–ಕೊಪ್ಪಳದ ಕುಸುಮಾ ಬಿ.ಜಿ., 2– ಮೈಸೂರಿನ ಸುಧಾನವ ಬಿ., 3–ಬಾಗಲಕೋಟೆಯ ಬಸವರಾಜ ಚಿಮ್ಮದ.

ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆ: 1–ಬಾಗಲಕೋಟೆಯ ಬಸವರಾಜ ಚಿಮ್ಮದ, 2– ಬೆಂಗಳೂರಿನ ವೆಂಕಟೇಶ ಪ್ರಸಾದ ಎ., 3– ಅರಭಾವಿಯ ನಿಸ್ಸಿ ಇಸಾಕ್.

ಮಣ್ಣಿನ ಕಲಾಕೃತಿ ರಚನೆ: 1–ಬೆಂಗಳೂರಿನ ಅಭಿಷೇಕ್ ಬಿ., 2– ಕೋಲಾರದ ಪವನ ಎಚ್. ಎಂ., 3–ಶಿರಸಿಯ ಚೇತನ ಎಸ್. ಎಚ್.

ವ್ಯಂಗ್ಯ ಚಿತ್ರ: 1–ಬೆಂಗಳೂರಿನ ಅಭಿಷೇಕ್ ಬಿ., 2–ಬಾಗಲಕೋಟೆಯ ರಾಮಗಣೇಶ ಗೋಡ್ಲಾ, 3–ಅರಭಾವಿಯ ನಿಸ್ಸಿ ಇಸಾಕ್.

ಏಕಾಂಕ ನಾಟಕ: 1– ಕೋಲಾರ, 2– ಶಿರಸಿ, 3– ಅರಭಾವಿ ಹಾಗೂ ಮೈಸೂರು.

ಏಕಪಾತ್ರಾಭಿನಯ : 1–ಅರಭಾವಿಯ ಪದ್ಮಾವತಿ ಸಿ.ಕೆ, 2– ಬೀದರ್‌ನ ವಿಜಯಕುಮಾರ, ಶಿರಸಿಯ ಶಶಾಂಕ ಹಾಗೂ ಬೆಂಗಳೂರಿನ ಮನು ಎಂ.

ಮೂಕಾಭಿನಯ: 1–ಬಾಗಲಕೋಟೆ, 2–ಬೀದರ್, 3–ಮೈಸೂರು. ರಸಪ್ರಶ್ನೆ ಸ್ಪರ್ಧೆ: 1–ಬೀದರ್, 2–ಬಾಗಲಕೋಟೆ, 3– ದೇವಿಹೊಸೂರು. ಜಾನಪದ ಸಮೂಹ ನೃತ್ಯ: 1–ಕೊಪ್ಪಳ, 2– ಮೈಸೂರು, 3–ಅರಭಾವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.