ADVERTISEMENT

ಸುಹಾಸ್ ಶೆಟ್ಟಿ ಮನೆಗೆ ಮೂಡಿಗೆರೆ ಬಿಜೆಪಿ ತಂಡ ಭೇಟಿ

​ಪ್ರಜಾವಾಣಿ ವಾರ್ತೆ
Published 1 ಜೂನ್ 2025, 12:39 IST
Last Updated 1 ಜೂನ್ 2025, 12:39 IST
ಮಂಗಳೂರಿನಲ್ಲಿ ಹತ್ಯೆಯಾದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಅವರ ಮನೆಗೆ ಬಿಜೆಪಿಯ ಮೂಡಿಗೆರೆ ವಿಧಾನಸಭಾ ವ್ಯಾಪ್ತಿಯ ಪದಾಧಿಕಾರಿಗಳು ಶನಿವಾರ ಭೇಟಿ ನೀಡಿದರು
ಮಂಗಳೂರಿನಲ್ಲಿ ಹತ್ಯೆಯಾದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಅವರ ಮನೆಗೆ ಬಿಜೆಪಿಯ ಮೂಡಿಗೆರೆ ವಿಧಾನಸಭಾ ವ್ಯಾಪ್ತಿಯ ಪದಾಧಿಕಾರಿಗಳು ಶನಿವಾರ ಭೇಟಿ ನೀಡಿದರು   

ಮೂಡಿಗೆರೆ: ಮಂಗಳೂರಿನಲ್ಲಿ ಹತ್ಯೆಯಾದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಅವರ ಮನೆಗೆ ಬಿಜೆಪಿಯ ಮೂಡಿಗೆರೆ ವಿಧಾನಸಭಾ ವ್ಯಾಪ್ತಿಯ ಪದಾಧಿಕಾರಿಗಳು ಶನಿವಾರ ಭೇಟಿ ನೀಡಿದರು.

ವಿಧಾನಪರಿಷತ್‌ ಉಪಸಭಾಪತಿ ಎಂ.ಕೆ. ಪ್ರಾಣೇಶ್‌ ನೇತೃತ್ವದಲ್ಲಿ ತೆರಳಿದ ತಂಡವು ಸುಹಾಸ್ ಶೆಟ್ಟಿ ತಾಯಿಯನ್ನು ಭೇಟಿ ಮಾಡಿ, ಸಾಂತ್ವನ ಹೇಳಿದರು. ಇದೇ ವೇಳೆ ಬಿಜೆಪಿ ಪದಾಧಿಕಾರಿಗಳು ಸುಹಾಸ್ ಶೆಟ್ಟಿ ಕುಟುಂಬಕ್ಕೆ ಆರ್ಥಿಕ ನೆರವನ್ನು ನೀಡಿದರು.

ಬಿಜೆಪಿ ಪದಾಧಿಕಾರಿಗಳಾದ ದೀಪಕ್ ದೊಡ್ಡಯ್ಯ, ಎಂ.ಆರ್.‌ ಜಗದೀಶ್‌, ಕೊಟ್ಟಿಗೆಹಾರ ಗಜೇಂದ್ರ, ರವಿ ಬಸರವಳ್ಳಿ, ಕೆರಮಕ್ಕಿ ಮಹೇಂದ್ರ, ಮಹೇಶ್, ರವೀಂದ್ರ ಅನಿಗನಹಳ್ಳಿ, ಸಿ.ಡಿ. ಶಿವಕುಮಾರ್, ಸಿಂಧೂ ಐದಳ್ಳಿ, ಸುಪ್ರೀತ್, ರತನ್, ವಿಶ್ವ, ಬ್ರಿಜೇಶ್, ಜೈ ಪಾಲ್, ಸುನಿಲ್, ಭರತ್ ಬಾಳೂರು, ಜಗದೀಶ್, ಪ್ರಶಾಂತ್ ಬಿಳಗುಳ, ಲೋಕೇಶ್ ಮರ್ಕಲ್, ಪಂಚಾಕ್ಷರಿ, ದೀಪಕ್ ಹಂತೂರು, ಅವಿನ್, ಧನಿಕ್, ರಂಗನಾಥ್, ಸಂದೀಪ್, ಬಾಳೂರು ಮಂಜುನಾಥ್, ಪೂರ್ಣೇಶ್, ದಿನಕರ್, ಉತ್ತಮ್ ಬಣಕಲ್, ಕವೀಶ್ ಬಗ್ಗಸಗೋಡು, ಪೂರ್ಣೇಶ್ ಹೆಗ್ಗರವಳ್ಳಿ, ರಾಜೇಶ್, ಭರತ್ ವಲೆಕರಟ್ಟಿ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.