ಮೂಡುಬಿದಿರೆ ವಿದ್ಯಾಗಿರಿಯ ಆಳ್ವಾಸ್ ಕಾಲೇಜು ಕ್ಯಾಂಪಸ್‌ನಲ್ಲಿ ನಡೆಯುತ್ತಿರುವ ವಿಶ್ವನುಡಿಸಿರಿ ವಿರಾಸತ್‌ನಲ್ಲಿ ಮಿನಿ ಜಗತ್ತಿನ ತುಣುಕೊಂದು ಉದಿಸಿದಂತಹ ಸನ್ನಿವೇಶ ನಿರ್ಮಾಣವಾಗಿದೆ. ಕನ್ನಡ ಮನಸ್ಸು ಕೃಷಿ, ಯುವ, ಜಾನಪದ ಮನಸ್ಸೂ ಹೌದು, ಅಂತಹ ಮನಸ್ಸಿನ ಪ್ರತಿಬಿಂಬದಂತಿದೆ ಅಲ್ಲಿನ ದೃಶ್ಯಗಳು. ಚಿತ್ರಗಳು: ಗೋವಿಂದರಾಜ ಜವಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.