ADVERTISEMENT

ಚಿಂಚಲಿ ದುರ್ಗಾದೇವಿ ಜಾತ್ರೆ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2019, 14:42 IST
Last Updated 17 ಏಪ್ರಿಲ್ 2019, 14:42 IST
ಮುಳಗುಂದ ಸಮೀಪ ಚಿಂಚಲಿ ಗ್ರಾಮದ ವಡ್ಡರಗೇರಿಯ ಶ್ರೀ ದುರ್ಗಾದೇವಿ ಜಾತ್ರೆ ಅಂಗವಾಗಿ ಬುಧವಾರ ದೇವಸ್ಥಾನದ ಪ್ರಧಾನ ಅರ್ಚಕ ಸಣ್ಣಹನಮಂತಪ್ಪ ಪೂಜಾರ ಅಗ್ನಿ ಹಾಯ್ದರು
ಮುಳಗುಂದ ಸಮೀಪ ಚಿಂಚಲಿ ಗ್ರಾಮದ ವಡ್ಡರಗೇರಿಯ ಶ್ರೀ ದುರ್ಗಾದೇವಿ ಜಾತ್ರೆ ಅಂಗವಾಗಿ ಬುಧವಾರ ದೇವಸ್ಥಾನದ ಪ್ರಧಾನ ಅರ್ಚಕ ಸಣ್ಣಹನಮಂತಪ್ಪ ಪೂಜಾರ ಅಗ್ನಿ ಹಾಯ್ದರು   

ಮುಳಗುಂದ: ಸಮೀಪದ ಚಿಂಚಲಿ ಗ್ರಾಮದ ವಡ್ಡರಗೇರಿಯ ದುರ್ಗಾದೇವಿ ಜಾತ್ರೆ ವಿಜೃಂಭಣೆಯಿದ ಜರುಗಿತು. ದೇವಿ ಜಾತ್ರೆ ಅಂಗವಾಗಿ ಬುಧವಾರ ಬೆಳಿಗ್ಗೆ ದೇವಸ್ಥಾನದ ಪ್ರಧಾನ ಅರ್ಚಕ ಸಣ್ಣಹನಮಂತಪ್ಪ ಪೂಜಾರ ಅಗ್ನಿ ಹಾಯ್ದರು.

ಪ್ರತಿ 3 ವರ್ಷಕೊಮ್ಮೆ ನಡೆಯುವ ಜಾತ್ರೆ ಅಂಗವಾಗಿ ಮಂಗಳವಾರ ಪಲ್ಲಕ್ಕಿ ಉತ್ಸವ, ಉಡಿ ತುಂಬುವ ಕಾರ್ಯಕ್ರಮ ನಡೆಯಿತು. ಬುಧವಾರ ಅಭಿಷೇಕದ ನಂತರ ದೇವಸ್ಥಾನದ ಅರ್ಚಕ ಸಣ್ಣಹನಮಂತಪ್ಪ ಪೂಜಾರ ಅಗ್ನಿ ಹಾಯ್ದರು.

ದೇವಸ್ಥಾನದ ಟ್ರಸ್ಟ್ ಕಮಿಟಿಯ ಯಲ್ಲಪ್ಪ ಪೂಜಾರ, ದುರುಗಪ್ಪ ಸಂಕದಾಳ, ಮುದುಕಪ್ಪ ಪೂಜಾರ, ಗಿಡ್ಡಪ್ಪ ಮತ್ತೂರ, ಜಿ.ಪಂ ಸದಸ್ಯ ಹನಮಂತಪ್ಪ ಪೂಜಾರ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.