ಚನ್ನರಾಯಪಟ್ಟಣ: ಶ್ರವಣಬೆಳಗೊಳದ 66/11 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದಲ್ಲಿ ನಿರ್ವಹಣೆ ಇರುವುದರಿಂದ ಏ.16ರಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಶ್ರವಣಬೆಳಗೊಳ, ಕಾಂತರಾಜಪುರ, ಬರಾಳು, ಬೆಕ್ಕ, ಹಿರಿಬೀಳ್ತಿ, ವಡ್ಡರಹಳ್ಳಿ, ಚಿಕ್ಕಬಿಳ್ತಿ, ಹಾಲುಮತಿಘಟ್ಟ, ಆಲದಹಳ್ಳಿ, ಗುರಿಗಾರನಹಳ್ಳಿ, ಸುಗ್ಗನಹಳ್ಳಿ, ರಾಗಿಬೊಮ್ಮೇನಹಳ್ಳಿ, ಶಿವಪುರ, ಬಿ. ಚೋಳೇನಹಳ್ಳಿ, ಹಳೆಬೆಳಗೊಳ, ಎನ್.ಜಿ. ಕೊಪ್ಪಲು, ಪರಮ, ಸುಂಡಹಳ್ಳಿ, ಹೊಸಹಳ್ಳಿ, ಬಸವನಹಳ್ಳಿ, ಮಂಜುನಾಥಪುರ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಗೊಳಪಡುವ ಕೊತ್ತನಘಟ್ಟ, ದಮ್ಮನಿಂಗಲ, ಡಿಂಕ, ಬಿ. ಹೊನ್ನೇನಹಳ್ಳಿ, ಜುಟ್ಟನಹಳ್ಳಿ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಗೆ ಬರುವ ಹೊಸಹಳ್ಳಿ, ಜಿನನಾಥಪುರ, ಸೋರೆಕಾಯಿಪುರ, ಜಿನನಾಥಪುರ ಕೊಪ್ಪಲು ಗ್ರಾಮದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.