ADVERTISEMENT

ಸಕಲೇಶಪುರ | 60 ವಿದ್ಯಾರ್ಥಿಗಳಿಗೆ ಅತ್ಯುನ್ನತ ಶ್ರೇಣಿ

​ಪ್ರಜಾವಾಣಿ ವಾರ್ತೆ
Published 2 ಮೇ 2025, 14:20 IST
Last Updated 2 ಮೇ 2025, 14:20 IST
ಕೆ.ಎಸ್‌. ಹಾರ್ದಿಕ್
ಕೆ.ಎಸ್‌. ಹಾರ್ದಿಕ್   

ಸಕಲೇಶಪುರ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪಟ್ಟಣದ ರೋಟರಿ ಆಂಗ್ಲ ಶಾಲೆಯ 18 ವಿದ್ಯಾರ್ಥಿಗಳು ಶೇ 95ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿದ್ದಾರೆ. ಶಾಲೆಯ 60 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿಯೂ, 38 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತೀರ್ಣರಾಗಿದ್ದಾರೆ.

ವಿ.ಬಿ. ಆಕಾಶ್ 617, ಬಿ.ವಿ. ಬಸಂತ್‌ಕುಮಾರ್ 614, ಕೆ.ಎಂ. ಆಯುಷ್ ಮತ್ತು ಕೆ.ಎಸ್‌ ಹಾರ್ದಿಕ್ 612 ಅಂಕಗಳನ್ನು ಗಳಿಸಿದ್ದಾರೆ.

ಇಲ್ಹಾಮ್ ಫಾತಿಮಾ ಶೇ 97, ಮಹಮ್ಮದ್ ಶಮ್ಮಾಜ್‌ ಶೇ 97, ಎಚ್‌.ಬಿ. ಪ್ರೇಶ್ವಿತಾ ಶೈವಾ ಶೇ 97, ಎ. ಪ್ರೇಶ್ವಿತಾ ಶೇ 97, ಎಸ್‌. ಪ್ರೀತಮ್ ಶೇ 96, ಎಸ್‌.ಎಂ. ಹೃದಯ್ ಶೇ 96, ಕೆ.ಎಂ. ಅಘನ್ಯ ಶೇ 96, ಅಮೋಘ ವರ್ಷ ಶೇ 96, ಎಂ.ಡಿ. ಸುಜನ್‌ ಶೇ 96, ಆಯುಷಿ ಇಶಾಲ ಮನು ಶೇ 96, ಶ್ರೇಯಾ ಶೇ 96, ಎಂ.ಆರ್. ನೂತನ್ ಶೇ 95, ಸೈಯದಾ ಸಮ್ನ ಅಲೈನಾ ಶೇ 95, ಎಸ್‌.ಆರ್. ಸಹನಾ ಶೇ 96 ಅಂಕಗಳನ್ನು ಗಳಿಸಿದ್ದಾರೆ ಎಂದು ರೋಟರಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ಕೆ.ಬಿ. ಸುಬ್ರಹ್ಮಣ್ಯ ಹಾಗೂ ಕಾರ್ಯದರ್ಶಿ ಅರುಣ್ ರಕ್ಷಿದಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT
ಇಲ್ಹಾಮ್ ಫಾತೀಮಾ ಖಾನ್‌
ಎಸ್‌.ಎಂ. ಹೃದಯ್
ವಿ.ಬಿ.ಆಕಾಶ್
ಬಿ.ವಿ. ಬಸಂತ್ ಕುಮಾರ್
ಕೆ.ಎಂ. ಆಯುಷ್
ಮಹಮ್ಮದ್ ಶಮ್ಮಾಜ್‌
ಎ. ಪ್ರೇಶ್ವಿತಾ
ಎಚ್‌.ಬಿ. ಪ್ರೇಶ್ವಿತಾ ಶೈವಾ
ಪ್ರೀತಂ ಎಸ್.
ಕೆ.ಎಂ. ಅಘನ್ಯ
ಎಂ. ಅಮೋಘ ವರ್ಷ
ಎಂ.ಡಿ. ಸುಜನ್
ಆಯುಷಿ ಇಶಾಲ ಮನು
ಶ್ರೇಯಾ
ಎಂ.ಆರ್. ನೂತನ್
ಸೈಯದ್ ಸಮನ್ ಅಲೈನಾ
ಎಸ್‌.ಆರ್. ಸಹನಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.