ಶಿಗ್ಗಾವಿ: ತಾಲ್ಲೂಕಿನ ಕಬನೂರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಗಂಗಾಧರ ಗೊರವರ, ಉಪಾಧ್ಯಕ್ಷರಾಗಿ ಬಸವಣ್ಣೆಯ್ಯ ಹಿರೇಮಠ ಆಯ್ಕೆಯಾಗಿದ್ದಾರೆ.
ಚುನಾವಣೆಯಲ್ಲಿ ಸಂಘದ ನಿರ್ದೇಶಕರಾದ ಶರಣಪ್ಪ ಗುಂಡಣ್ಣವರ, ನಾಗಪ್ಪ ಚಿಂಚಲಿ, ಸೋಮಪ್ಪ ಕಾಳಿ, ಚನ್ನಬಸಪ್ಪ ಮದಕಣ್ಣವರ, ಬಸವರಾಜ್ ಗಂಜಿಗಟಿ, ಚನ್ನಬಸಪ್ಪ ಶೆಟ್ಟಪ್ಪನವರ, ನಿರ್ಮಲಾ ಪಾಟೀಲ, ಸಾವಿತ್ರಿ ಓಲೆಕಾರ, ಇಮಾಂಬಿ ಬಿಂದಲಗಿ, ಕಾರ್ಯದರ್ಶಿ ಬಸವಣ್ಣಪ್ಪ ಚಿಕ್ಕಬೆಂಡಿಗೇರಿ, ಗೌರವ ಕಾರ್ಯದರ್ಶಿ ಶಿವಾನಂದ ಕಮಡೊಳ್ಳಿ, ಲೆಕ್ಕ ಸಹಾಯಕ ಸಂಜೀವ ಮುತ್ತಗಿ, ಗುಮಾಸ್ತ ದೇವಪ್ಪ ಸುಣಗಾರ, ಗ್ರಾಮದ ಮುಖಂಡರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.