ADVERTISEMENT

ಈಶಾನ್ಯ ವಲಯದ 54 ಪಿಎಸ್‌ಐಗಳ ವರ್ಗಾವಣೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2019, 11:27 IST
Last Updated 21 ಫೆಬ್ರುವರಿ 2019, 11:27 IST
   

ಕಲಬುರ್ಗಿ: ಈಶಾನ್ಯ ವಲಯದ 54 ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ (ಸಿವಿಲ್‌)ಗಳನ್ನು ವರ್ಗಾಯಿಸಲಾಗಿದೆ.

ಲೋಕಸಭೆ ಚುನಾವಣೆ ಅಂಗವಾಗಿ ಕೇಂದ್ರ ಚುನಾವಣಾ ಆಯೋಗ ಹೊರಡಿಸಿರುವ ಮಾರ್ಗಸೂಚಿಗಳನ್ವಯ ಈ ವರ್ಗಾವಣೆ ಮಾಡಲಾಗಿದೆ ಎಂದು ಈಶಾನ್ಯ ವಲಯ ಐಜಿಪಿ ಆದೇಶ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಆಯಾ ಜಿಲ್ಲೆಗಳ ಹುದ್ದೆಗಳಿಗೆ ವರ್ಗಾವಣೆ ಗೊಂಡವರ ವಿವರ ಇಂತಿದೆ...

ADVERTISEMENT

ಕಲಬುರ್ಗಿ ಜಿಲ್ಲೆ: ಶ್ರೀದೇವಿ ಬಿರಾದಾರ (ವಾಡಿ), ಪ್ರಭಾಕರ ಪಾಟೀಲ (ಅಫಜಲಪುರ), ಸುನೀತಾ (ಕಾಳಗಿ), ಅಮೂಲ ಎಸ್‌.ಕಾಳೆ (ನಿಂಬರ್ಗಾ), ಸುದರ್ಶನ ರೆಡ್ಡಿ (ಮಳಖೇಡ), ಅಬ್ದುಲ್‌ ಅಲೀಂ (ರಟಕಲ್‌), ಮಹಾಂತೇಶ ಕೆ.ಲಂಬಿ (ಆಳಂದ), ವಿ.ಬಿ. ಯಾದವಾಡ (ಮಾದನ ಹಿಪ್ಪರಗಾ), ಭೀಮರತ್ನ (ಫರಹತಾಬಾದ್‌), ನಾಗಮ್ಮ (ಮಹಿಳಾ ಠಾಣೆ–ಕಲಬುರ್ಗಿ).

ನರಸಾಬಾಯಿ (ಡಿಸಿಬಿ, ಕಲಬುರ್ಗಿ), ನಜ್ಮಾ ಸುಲ್ತಾನಾ (ರಾಜ್ಯ ಗುಪ್ತದಳ, ಕಲಬುರ್ಗಿ), ಸುವರ್ಣ (ಐಎಸ್‌ಡಿ, ಕಲಬುರ್ಗಿ), ರಾಜಕುಮಾರ (ಜೆಸ್ಕಾಂ), ಧ್ರುವತಾರೆ ತಿಗಡಿ (ಜೆಸ್ಕಾಂ), ಎನ್‌.ವೈ. ಗುಂಡೂರಾವ್‌ (ಡಿಎಸ್‌ಎ), ವಿಜಯಕುಮಾರ (ಐಎಸ್‌ಡಿ), ಸಂಗಮೇಶ (ಜೆಸ್ಕಾಂ), ರವಿಕುಮಾರ ಸುಭಾಶ್ಚಂದ್ರ (ಡಿಸಿಆರ್‌ಇ), ಪ್ರಕಾಶ ಯಾತನೂರ (ರಾಜ್ಯ ಗುಪ್ತದಳ), ಸುನೀಲ್‌ ಮೂಲಿಮನಿ (ಸೇಡಂ), ಎಸ್‌.ಎಸ್‌. ದೊಡ್ಡಮನಿ (ನರೋಣಾ), ಪರಸಪ್ಪ ವನಜ್ಜೀಕರ್‌ (ಮಹಾಗಾಂವ).

ಬೀದರ್‌ ಜಿಲ್ಲೆ: ಮಹಾಂತೇಶ ಜಿ.ಪಾಟೀಲ (ಮೋಹಕರ ಠಾಣೆ), ಗಿರಿಜಾ (ಸಂಚಾರ ಠಾಣೆ–2 ಬೀದರ್‌), ಭಾರತಿಬಾಯಿ (ಸಂಚಾರ–1 ಠಾಣೆ, ಬೀದರ್‌), ಚಂದ್ರಶೇಖರ ತಿಗಡಿ (ಹಳ್ಳಿಖೇಡ ಬಿ), ಜಗದೇವಪ್ಪ ಪಾಳಾ (ಕಮಲನಗರ). ಸುರೇಶಕುಮಾರ (ಭಾಲ್ಕಿ ನಗರ), ಯಲ್ಲವ್ವ (ಬೀದರ್‌ ನಗರ), ಕಾಳಪ್ಪ ಎಂ.ಬಡಿಗೇರ (ಠಾಣಾ ಕುಸನೂರ), ಗಂಗಮ್ಮ (ಮಳಖೇಡಾ).

ಶ್ರೀಶೈಲ ಎಸ್‌.ಅಂಬಟಿ (ಮಾರ್ಕೆಟ್‌ ಠಾಣೆ, ಬೀದರ್‌), ವಿದ್ಯಾಶ್ರೀ (ಮನ್ನಳ್ಳಿ), ಇಂದಿರಾಬಾಯಿ (ಡಿಸಿಐಬಿ), ವಿಜಯಕುಮಾರ (ಖಟಕಚಿಂಚೋಳಿ), ಖಾಜಾ ಹುಸೇನ (ಚಿಟಗುಪ್ಪಾ), ಚೇತನ (ಗಾಂಧಿಗಂಜ್‌), ತಿಮ್ಮಯ್ಯ (ಹೊಕ್ರಾಣಾ), ಮಂಜುನಾಥ ಹೂಗಾರ (ಮನ್ನಾಏಖ್ಖೇಳಿ), ಬಸವರಾಜ (ಸಂತಪುರ), ಸುರೇಶ ಬಾವಿಮನಿ (ಭಾಲ್ಕಿ ನಗರ), ಗುರುಲಿಂಗಪ್ಪ ಗೌಡ ಪಾಟೀಲ (ಬೀದರ್ ನಗರ), ಬಸವರಾಜ (ಡಿಸಿಬಿ–1), ಸುಗಂಧ (ಡಿಎಸ್‌ಎ), ಸೂರ್ಯಕಾಂತ (ಡಿಸಿಬಿ–2), ಬಸವರಾಜ ಎಂ. (ಡಿಸಿಆರ್‌ಬಿ).

ಯಾದಗಿರಿ: ಮಾನಪ್ಪ (ಡಿಎಸ್‌ಬಿ), ನಚಿಕೇತ ಎಸ್‌.ಜಿ. (ಹುಣಸಗಿ), ರಾಜಕುಮಾರ ಜಾಮಗೊಂಡ (ಭೀಮರಾಯನಗುಡಿ), ಶೀಲಾದೇವಿ (ಡಿಸಿಆರ್‌ಬಿ ಘಟಕ, ಯಾದಗಿರಿ), ಸುಶೀಲಕುಮಾರ್‌ ಬಿ. (ಸೈದಾಪುರ ಠಾಣೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.