ADVERTISEMENT

ಕಲಬುರ್ಗಿ: ಜಿಲ್ಲೆಯಲ್ಲಿ ಮಳೆ, ಮೋಡ ಮುಸುಕಿದ ವಾತಾವರಣ

​ಪ್ರಜಾವಾಣಿ ವಾರ್ತೆ
Published 30 ಮೇ 2020, 3:25 IST
Last Updated 30 ಮೇ 2020, 3:25 IST
   

ಕಲಬುರ್ಗಿ: ಜಿಲ್ಲೆಯ ವಿವಿಧೆಡೆ ಶನಿವಾರ‌ ನಸುಕಿನ ‌ಜಾವ ತುಂತುರು ಮಳೆ ಸುರಿದಿದೆ.

ತಾಲ್ಲೂಕಿನ ನದಿಸಿನ್ನೂರ, ನಂದಿಕೂರ, ಪಾಣೆಗಾಂವ್, ಜೇವರ್ಗಿ ತಾಲ್ಲೂಕಿನ ಹರವಾಳ, ಮಂದೇವಾಲದಲ್ಲಿ ಬೆಳಗಿನಿಂದ ಅರ್ಧಗಂಟೆ ಮಳೆ ಸುರಿಯಿತು.

ಮೋಡ ಮುಸುಕಿದ ವಾತಾವರಣ ‌ಇದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.