ಕೋಲಾರ: ಮುಳಬಾಗಿಲು ನಗರದ ಡಿವಿಜಿ ರಸ್ತೆ ನಿವಾಸಿ ರುಕ್ಮಿಣಿಯಮ್ಮ (85) ಅವರು ಅನಾರೋಗ್ಯದಿಂದ ಬುಧವಾರ ರಾತ್ರಿ ನಿಧನರಾದರು.
ಅವರು ಅರ್ಚಕ ದಿವಂಗತ ಶ್ರೀನಿವಾಸ ಆಚಾರ್ ಅವರ ಪತ್ನಿ. ಮೃತರಿಗೆ 4 ಮಂದಿ ಪುತ್ರರು ಮತ್ತು 5 ಮಂದಿ ಪುತ್ರಿಯರು ಇದ್ದಾರೆ. ಮುಳಬಾಗಿಲಿನಲ್ಲಿ ಗುರುವಾರ ಮಧ್ಯಾಹ್ನ ಮೃತರ ಅಂತ್ಯಕ್ರಿಯೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.