ಮಸ್ಕಿ: ಪಟ್ಟಣದ ವೆಂಕಟಾಪೂರ ಕ್ರಾಸ್ ಬಳಿ ಶರಣೆ ಅಕ್ಕಮಹಾದೇವಿಯ ವೃತ್ತದ ನಾಮಫಲಕದ ಅನಾವರಣವನ್ನು ಬುಧವಾರ ಪುರಸಭೆ ಅಧ್ಯಕ್ಷ ಮಲ್ಲಯ್ಯ ಅಂಬಾಡಿ ಮಾಡಿದರು.
ಪುರಸಭೆ ಸದಸ್ಯರಾದ ಮಲ್ಲಣ್ಣ ಬ್ಯಾಳಿ, ಶಿವು ಬ್ಯಾಳಿ, ಮಂಜುನಾಥ ನಂದಿಹಾಳ, ಬಣಜಿಗ ಸಮಾಜದ ಅಧ್ಯಕ್ಷ ವೀರೇಶ, ಮುಖಂಡ ಎಂ. ಅಮರೇಶ, ಉಮಕಾಂತಪ್ಪ ಸಂಗನಾಳ, ಸೂಗಣ್ಣ ಬಾಳೇಕಾಯಿ, ಬಿ.ಎಲ್. ಶೆಟ್ಟಿ, ಶರಣಪ್ಪ ಯಲಿಗಾರ, ನೀಲಕಂಠಪ್ಪ ಗೋನಾಳ, ಅಮರೇಶ ಬ್ಯಾಳಿ, ಪಂಪಣ್ಣ ನಂದಾ ಸೇರಿದಂತೆ ಬಣಜಿಗ ಸಮಾಜದ ಮುಖಂಡರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.