ADVERTISEMENT

ನೋಡಿ: ಆಲಮಟ್ಟಿ ಎಂಟ್ರನ್ಸ್ ಪ್ಲಾಜಾಗೆ ‘3’ಡಿ ಮೆರಗು

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2021, 8:47 IST
Last Updated 18 ಆಗಸ್ಟ್ 2021, 8:47 IST

ಮೊಘಲ್, ಇಟಾಲಿಯನ್, ಫ್ರೆಂಚ್, ಕೃಷ್ಣಾ ರುಕ್ಮಿಣಿ, ಲವಕುಶ ಸೇರಿದಂತೆ ಹತ್ತು ಹಲವು ಉದ್ಯಾನಗಳು ಹಾಗೂ ಲೇಸರ್ ಫೌಂಟೇನ್, ಸಂಗೀತ ಕಾರಂಜಿ ಒಳಗೊಂಡಿರುವ ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಯಶದ ಉದ್ಯಾನದ ಎಂಟ್ರನ್ಸ್ ಪ್ಲಾಜಾದ  ಕಲಾಕೃತಿಗೆ ಥ್ರೀಡಿ ಪ್ರೊಜೆಕ್ಷನ್ ಮ್ಯಾಪಿಂಗ್ ಬೆಳಕಿನ ವ್ಯವಸ್ಥೆ ಅಳವಡಿಸಲಾಗಿದೆ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT