ADVERTISEMENT

ಸ್ಟ್ಯಾಂಡ್‌ ಅಲೊನ್‌

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2022, 15:35 IST
Last Updated 3 ಡಿಸೆಂಬರ್ 2022, 15:35 IST
ಗೋಳಗುಮ್ಮಟ ದೀಪಾಲಂಕಾರ...ಭಾರತವು ಜಿ 20 ಅಧ್ಯಕ್ಷ ಸ್ಥಾನ ವಹಿಸಿಕೊಂಡ ಪ್ರಯುಕ್ತ ವಿಜಯಪುರ ನಗರದ ವಿಶ್ವ ಪ್ರಸಿದ್ಧ ಗೋಳಗುಮ್ಮಟವನ್ನು ವಿದ್ಯುತ್‌ ದೀಪಗಳಿಂದ ಆಲಂಕಾರ ಮಾಡಲಾಗಿದೆ. ಡಿಸೆಂಬರ್‌ 7ರ ವರೆಗೆ ದೀಪಾಲಂಕಾರದಿಂದ ಗೋಳಗುಮ್ಮಟ ಕಂಗೊಳಿಸಲಿದೆ. ಪ್ರತಿ ದಿನ ಸಂಜೆ 7ರಿಂದ ರಾತ್ರಿ 11ರ ವರೆಗೆ ದೀಪಾಲಂಕಾರ ಇರಲಿದೆ. ಆದರೆ, ಪ್ರವಾಸಿಗರು, ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಿಲ್ಲ! – ಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ

ಗೋಳಗುಮ್ಮಟ ದೀಪಾಲಂಕಾರ...

ಭಾರತವು ಜಿ 20 ಅಧ್ಯಕ್ಷ ಸ್ಥಾನ ವಹಿಸಿಕೊಂಡ ಪ್ರಯುಕ್ತ ವಿಜಯಪುರ ನಗರದ ವಿಶ್ವ ಪ್ರಸಿದ್ಧ ಗೋಳಗುಮ್ಮಟವನ್ನು ವಿದ್ಯುತ್‌ ದೀಪಗಳಿಂದ ಆಲಂಕಾರ ಮಾಡಲಾಗಿದೆ. ಡಿಸೆಂಬರ್‌ 7ರ ವರೆಗೆ ದೀಪಾಲಂಕಾರದಿಂದ ಗೋಳಗುಮ್ಮಟ ಕಂಗೊಳಿಸಲಿದೆ. ಪ್ರತಿ ದಿನ ಸಂಜೆ 7ರಿಂದ ರಾತ್ರಿ 11ರ ವರೆಗೆ ದೀಪಾಲಂಕಾರ ಇರಲಿದೆ. ಆದರೆ, ಪ್ರವಾಸಿಗರು, ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಿಲ್ಲ! – ಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT