ADVERTISEMENT

ಕೊಂಗಂಡಿ: ವಿದ್ಯುತ್ ಹರಿದು ರೈತ ಸಾವು

​ಪ್ರಜಾವಾಣಿ ವಾರ್ತೆ
Published 16 ಜೂನ್ 2025, 12:56 IST
Last Updated 16 ಜೂನ್ 2025, 12:56 IST
16 ಎಚ್ ಡಬ್ಲು1 ವಡಗೇರಾ ಮರಿಲಿಂಗಪ್ಪ ಕಲಾಲ ಮೃತ ರೈತ
16 ಎಚ್ ಡಬ್ಲು1 ವಡಗೇರಾ ಮರಿಲಿಂಗಪ್ಪ ಕಲಾಲ ಮೃತ ರೈತ   

ವಡಗೇರಾ: ತಾಲ್ಲೂಕಿನ ಕೊಂಗಂಡಿ ಗ್ರಾಮದಲ್ಲಿ ವಿದ್ಯುತ್ ಹರಿದು ರೈತ ಮೃತಪಟ್ಡ ಘಟನೆ ಸೋಮವಾರ ನಡೆದಿದೆ.


ಘಟನೆಯ ವಿವಿರ: ವಡಗೇರಾ ತಾಲ್ಲೂಕಿನ ಕೊಂಗಂಡಿ ಗ್ರಾಮದ ಮರಿಲಿಂಗಪ್ಪ ಕಲಾಲ (48) ಘಟನೆಯಲ್ಲಿ ಮೃತ ದುರ್ದೈವಿ ರೈತ.‌ ತನ್ನ ಜಮೀನಿನಲ್ಲಿ ಕೃಷಿ ಕೆಲಸ ಮಾಡಲು ಪಂಪಸೆಟ್ ಬಟನ್ ಒತ್ತಿದ ಸಮಯದಲ್ಲಿ ವಿದ್ಯುತ್ ಹರಿದು ಸ್ಥಳದಲ್ಲೇ ಸಾವನಪ್ಪಿದ್ದಾನೆ ಎಂದು ತಿಳಿದು ಬಂದಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT