ADVERTISEMENT

13–3–2014

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2014, 9:13 IST
Last Updated 17 ಮಾರ್ಚ್ 2014, 9:13 IST

ಆರು ವಿವಿಧ ಲೋಕಸಭಾ ಕ್ಷೇತ್ರಗಳಿಂದ ಗೆಲುವು ಸಾಧಿಸಿದ ಏಕೈಕ ರಾಜಕಾರಣಿ ಅಟಲ್‌ ಬಿಹಾರಿ ವಾಜಪೇಯಿ. ಅವರು 1957 ಮತ್ತು 1967ರಲ್ಲಿ ಬಾಲರಾಂಪುರ, 1971ರಲ್ಲಿ ಗ್ವಾಲಿಯಾರ್‌, 1977 ಮತ್ತು 1980ರಲ್ಲಿ ನವದೆಹಲಿ, 1991ರಲ್ಲಿ ವಿಧಿಶಾ, 1996ರಲ್ಲಿ ಗಾಂಧಿನಗರ ಮತ್ತು 1991, 1996, 1998ರಲ್ಲಿ ಲಖನೌ ಲೋಕಸಭಾ ಕ್ಷೇತ್ರಗಳಿಂದ ಗೆದ್ದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.