ADVERTISEMENT

ದೇಹದ ಪ್ರತಿ ಕಣದಿಂದಲೂ ಅಹಂಕಾರ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2014, 19:30 IST
Last Updated 12 ಮಾರ್ಚ್ 2014, 19:30 IST

ಹಿಮಾಲಯದ ಅತ್ಯಂತ ಎತ್ತರದ ಶಿಖರ ಎವರೆಸ್ಟ್‌ ಬಗ್ಗೆ ನಮಗೆಲ್ಲ ಗೌರವವಿದೆ. ಆದರೆ ಅಹಂಕಾರವನ್ನು ಅಳೆಯಲು ಅದನ್ನು ಬಳಸಲಾಗದು. ಮೋದಿ ಅವರ ಮಾತು ಮತ್ತು ದೇಹ ಭಂಗಿಯನ್ನು ಗಮನಿಸಿದರೆ ದೇಹದ ಪ್ರತಿ ಕಣದಿಂದಲೂ ಅಹಂಕಾರ ತೊಟ್ಟಿಕ್ಕುವುದನ್ನು ಕಾಣಬಹುದು.
ನಿತೀಶ್‌ ಕುಮಾರ್‌, ಬಿಹಾರ ಮುಖ್ಯಮಂತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.