ADVERTISEMENT

ನೂಕುನುಗ್ಗಲು

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2014, 19:30 IST
Last Updated 27 ಮಾರ್ಚ್ 2014, 19:30 IST
ನೂಕುನುಗ್ಗಲು
ನೂಕುನುಗ್ಗಲು   

ಮೋದಿ ಅವರು ಬಿಜೆಪಿಯ ಹಿರಿಯ ನಾಯಕ­ರನ್ನು ಯಾವ ಪರಿ ಬೆದರಿಸಿದ್ದಾರೆಂದರೆ ತಮ್ಮ ಆತ್ಮಗೌರವ  ಉಳಿಸಿಕೊಳ್ಳಲು ಪಕ್ಷ ಬಿಡುವುದ­ಕ್ಕಾಗಿ ಅವರಲ್ಲಿ ನೂಕುನುಗ್ಗಲು ಉಂಟಾಗಿದೆ.  ಮೋದಿ ಅವರು ತಮ್ಮ ಪಕ್ಷವನ್ನು ತಾವೇ ನಾಶ ಮಾಡುತ್ತಾರೆ


ಲಾಲು ಪ್ರಸಾದ್‌, ಆರ್‌ಜೆಡಿ ಮುಖ್ಯಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT