ADVERTISEMENT

‘ರಾಗಿಣಿ ಎಂಎಂಎಸ್‌–2’ ತಮಿಳು– ತೆಲುಗಿಗೆ ಡಬ್‌

ಪಿಟಿಐ
Published 6 ಅಕ್ಟೋಬರ್ 2016, 11:21 IST
Last Updated 6 ಅಕ್ಟೋಬರ್ 2016, 11:21 IST
‘ರಾಗಿಣಿ ಎಂಎಂಎಸ್‌–2’ ತಮಿಳು– ತೆಲುಗಿಗೆ ಡಬ್‌
‘ರಾಗಿಣಿ ಎಂಎಂಎಸ್‌–2’ ತಮಿಳು– ತೆಲುಗಿಗೆ ಡಬ್‌   

ಚೆನೈ: 2014ರಲ್ಲಿ ಬಿಡುಗಡೆಯಾಗಿದ್ದ ಹಿಂದಿಯ ಹಾರರ್‌ ಸಿನಿಮಾ ‘ರಾಗಿಣಿ ಎಂಎಂಎಸ್‌–2’ ಇದೀಗ ತಮಿಳು ಮತ್ತು ತೆಲುಗು ಭಾಷೆಗಳಿಗೆ ಡಬ್‌ ಆಗಲಿದೆ.

ಬಾಲಾಜಿ ಮೋಷನ್‌ ಪಿಕ್ಚರ್ಸ್ ಬ್ಯಾನರ್‌ ಅಡಿಯಲ್ಲಿ ನಿರ್ಮಾಣಗೊಂಡಿದ್ದ ‘ರಾಗಿಣಿ ಎಂಎಂಎಸ್‌–2’ ಚಿತ್ರದಲ್ಲಿ ನಾಯಕಿಯಾಗಿ ಸನ್ನಿ ಲಿಯೋನ್‌ ಅಭಿನಯಿಸಿದ್ದರು.

ತಮಿಳು ಮತ್ತು ತೆಲುಗಿನಲ್ಲಿ ಚಿತ್ರಕ್ಕೆ ‘ರಾತ್ರಿ’ ಎಂದು ಹೆಸರಿಡಲಾಗಿದೆ. ಚಿತ್ರದಲ್ಲಿ ನಾಯಕಿಯಾಗಿ ರಮ್ಯಾ ನಂಬೀಸಾನ್‌ ಅಭಿನಯಿಸಲ್ಲಿದ್ದಾರೆ. ನಂಬೀಸಾನ್‌ ಈ ಹಿಂದೆ ಹೆಚ್ಚು ಪ್ರಖ್ಯಾತಿ ಗಳಿಸಿದ ‘ಬೇಬಿ ಡಾಲ್‌’ ಹಿಂದಿ ಚಿತ್ರದಲ್ಲಿ ನಟಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.