ADVERTISEMENT

ಅವತ್ತಿನ ಪುಟ್ಟ ಹುಡುಗ ಇವತ್ತಿನ ಸೂಪರ್‌ಸ್ಟಾರ್‌!

ಪಿಟಿಐ
Published 12 ಏಪ್ರಿಲ್ 2017, 11:07 IST
Last Updated 12 ಏಪ್ರಿಲ್ 2017, 11:07 IST
ಅವತ್ತಿನ ಪುಟ್ಟ ಹುಡುಗ ಇವತ್ತಿನ ಸೂಪರ್‌ಸ್ಟಾರ್‌!
ಅವತ್ತಿನ ಪುಟ್ಟ ಹುಡುಗ ಇವತ್ತಿನ ಸೂಪರ್‌ಸ್ಟಾರ್‌!   

ಮುಂಬೈ: ಬಾಲಿವುಡ್‌ ನಟ ಅಮಿತಾಬ್‌ ಬಚ್ಚನ್ ರಣಬೀರ್‌ ಕಪೂರ್‌ ಅವರ ಬಾಲ್ಯದ ಫೋಟೋ ಪ್ರಕಟಿಸಿದ್ದು, ಕಣ್ಣರಳಿಸಿ ನೋಡುತ್ತಿದ್ದ ಆ ಬಾಲಕ ಇವತ್ತಿನ ಸೂಪರ್‌ ಸ್ಟಾರ್‌ ಎಂದಿದ್ದಾರೆ.

‘ಅಂಗಲವಾದ ಕಣ್ಣುಗಳನ್ನು ಹೊಂದಿದ್ದ ಆ ಪುಟ್ಟ ಹುಡುಗ ಇವತ್ತಿನ ಸೂಪರ್‌ಸ್ಟಾರ್‌! ಆತನೇ ರಣಬೀರ್‌ ಕಪೂರ್‌ ...!! ಅದ್ಭುತ ನಟ’ ಎಂದು ಟ್ವೀಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT