ADVERTISEMENT

ನಿತ್ಯೋತ್ಸವ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2013, 19:59 IST
Last Updated 10 ಸೆಪ್ಟೆಂಬರ್ 2013, 19:59 IST
‘ಗಣೇಶ ಬಂದ ಕಾಯಿ ಕಡುಬು ತಿಂದ ಚಿಕ್ಕೆರೇಲಿ ಬಿದ್ದ ದೊಡ್ಕೆರೇಲಿ ಎದ್ದ’ ಎಂದು ಮಕ್ಕಳು ಹಾಡುತ್ತಿದ್ದರೆ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಫ್ಯಾಷನ್‌ ಟೆಕ್ನಾಲಜಿ ವಿದ್ಯಾರ್ಥಿನಿಯರು ವಿಜಯನಗರದ ಜಿಬಿಬಿ ಸಭಾಂಗಣದಲ್ಲಿ ನಡೆಸಿದ ಕಾರ್ಯಕ್ರಮ ‘ಸಂಕಲ್ಪ’ದಲ್ಲಿ ಸೇಬಿನ ಗಣಪತಿ, ತಂಬಿಟ್ಟು ಗಣಪತಿ, ಪೇಪರ್‌ ರೋಲ್‌ ಗಣಪತಿ ತಯಾರಿಸಿದ ಗಮನ ಸೆಳೆದರು. ಮತ್ತೊಂದೆಡೆ ಮಲ್ಲೇಶ್ವರದ ಎಂ.ಇ.ಎಸ್. ಕಾಲೇಜಿನ ವಿದ್ಯಾರ್ಥಿನಿಯರು ಪರಿಸರಸ್ನೇಹಿ ಗಣಪನ ಮೂರ್ತಿಗಳನ್ನು ತಯಾರಿಸಿ ಸಂಭ್ರಮಿಸಿದರು.                           ಚಿತ್ರಗಳು: ಎಂ.ಎಸ್‌. ಮಂಜುನಾಥ್‌

‘ಗಣೇಶ ಬಂದ ಕಾಯಿ ಕಡುಬು ತಿಂದ ಚಿಕ್ಕೆರೇಲಿ ಬಿದ್ದ ದೊಡ್ಕೆರೇಲಿ ಎದ್ದ’ ಎಂದು ಮಕ್ಕಳು ಹಾಡುತ್ತಿದ್ದರೆ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಫ್ಯಾಷನ್‌ ಟೆಕ್ನಾಲಜಿ ವಿದ್ಯಾರ್ಥಿನಿಯರು ವಿಜಯನಗರದ ಜಿಬಿಬಿ ಸಭಾಂಗಣದಲ್ಲಿ ನಡೆಸಿದ ಕಾರ್ಯಕ್ರಮ ‘ಸಂಕಲ್ಪ’ದಲ್ಲಿ ಸೇಬಿನ ಗಣಪತಿ, ತಂಬಿಟ್ಟು ಗಣಪತಿ, ಪೇಪರ್‌ ರೋಲ್‌ ಗಣಪತಿ ತಯಾರಿಸಿದ ಗಮನ ಸೆಳೆದರು.

ಮತ್ತೊಂದೆಡೆ ಮಲ್ಲೇಶ್ವರದ ಎಂ.ಇ.ಎಸ್. ಕಾಲೇಜಿನ ವಿದ್ಯಾರ್ಥಿನಿಯರು ಪರಿಸರಸ್ನೇಹಿ ಗಣಪನ ಮೂರ್ತಿಗಳನ್ನು ತಯಾರಿಸಿ ಸಂಭ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.