ADVERTISEMENT

ವಿಶೇಷ ವಿನ್ಯಾಸದ ವಜ್ರಾಭರಣ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2016, 19:30 IST
Last Updated 7 ಆಗಸ್ಟ್ 2016, 19:30 IST
ವಿಶೇಷ ವಿನ್ಯಾಸದ ವಜ್ರಾಭರಣ ಪ್ರದರ್ಶನ
ವಿಶೇಷ ವಿನ್ಯಾಸದ ವಜ್ರಾಭರಣ ಪ್ರದರ್ಶನ   

ಮಲಬಾರ್ ಗೋಲ್ಡ್‌ ಅಂಡ್ ಡೈಮಂಡ್ಸ್‌ ಕಂಪೆನಿಯು ಜಯನಗರದಲ್ಲಿ ‘ಕಲಾತ್ಮಕ ಚಿನ್ನಾಭರಣ ಪ್ರದರ್ಶನ’ವನ್ನು ಆಯೋಜಿಸಿದೆ. ಈ ಪ್ರದರ್ಶನದಲ್ಲಿ ವಜ್ರ ಮತ್ತು ಚಿನ್ನದ ಹಲವು ಶ್ರೇಣಿಗಳ ಸಂಗ್ರಹ ಲಭ್ಯ. ಬೆಲೆಯೂ ಆಕರ್ಷಕವಾಗಿದೆ.

‘ಮೈನ್‌’, ‘ಎರ’ (ಅನ್‌ಕಟ್‌ ಡೈಮಂಡ್), ಮತ್ತು ಸಾಂಪ್ರದಾಯಿಕ ವಿನ್ಯಾಸದ ಆಭರಣಗಳು ಲಭ್ಯ. ಮೇಕಿಂಗ್‌ ಬೆಲೆಯಲ್ಲಿ ಶೇ 50ರಷ್ಟು ರಿಯಾಯಿತಿ ಇದೆ.
ಸ್ಥಳ– 2ನೇ ಬ್ಲಾಕ್, 9ನೇ ಮುಖ್ಯರಸ್ತೆ, ರಾಮಕೃಷ್ಣ ಆಸ್ಪತ್ರೆ ಎದುರು ಜಯನಗರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.