ADVERTISEMENT

ಅಪಘಾತ: ಇಬ್ಬರು ಮರಾಠಿ ಚಿತ್ರ ನಟರು ಸಾವು

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2012, 11:19 IST
Last Updated 24 ಡಿಸೆಂಬರ್ 2012, 11:19 IST
ಅಪಘಾತ: ಇಬ್ಬರು ಮರಾಠಿ ಚಿತ್ರ ನಟರು ಸಾವು
ಅಪಘಾತ: ಇಬ್ಬರು ಮರಾಠಿ ಚಿತ್ರ ನಟರು ಸಾವು   

ಪುಣೆ (ಪಿಟಿಐ): ಮುಂಬೈ-ಪುಣೆ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಮರಾಠಿ ಚಿತ್ರ ನಟರು ಸಾವನ್ನಪ್ಪಿದ್ದಾರೆ.

ಮುಂಬೈನಿಂದ ಪುಣೆಗೆ ಕಾರಿನಲ್ಲಿ ಬರುವಾಗ ಈ ಅಪಘಾತ ಸಂಭವಿಸಿದೆ. ಮೃತಪಟ್ಟ ನಟರನ್ನು ಆನಂದ್ ಅಭಯಂಕರ್(50) ಮತ್ತು ಅಕ್ಷಯ್ ಪೆಂಡ್ಸೆ(33) ಎಂದು ಗುರುತಿಸಲಾಗಿದೆ.  ಘಟನೆಯಲ್ಲಿ ಅಕ್ಷಯ್‌ನ ಎರಡು ವರ್ಷದ ಮಗು ಸಹ ಮೃತಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT