ADVERTISEMENT

ಆಮ್ ಆದ್ಮಿಯ ಎಂ.ಎಸ್. ಧೀರ್ ದೆಹಲಿ ವಿಧಾನಸಭಾಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 3 ಜನವರಿ 2014, 9:49 IST
Last Updated 3 ಜನವರಿ 2014, 9:49 IST
ಆಮ್ ಆದ್ಮಿಯ ಎಂ.ಎಸ್. ಧೀರ್ ದೆಹಲಿ ವಿಧಾನಸಭಾಧ್ಯಕ್ಷ
ಆಮ್ ಆದ್ಮಿಯ ಎಂ.ಎಸ್. ಧೀರ್ ದೆಹಲಿ ವಿಧಾನಸಭಾಧ್ಯಕ್ಷ   

ನವದೆಹಲಿ (ಐಎಎನ್ಎಸ್): ಆಮ್ ಆದ್ಮಿ ಪಕ್ಷದ (ಎಎಪಿ) ಎಂ.ಎಸ್. ಧೀರ್ ಅವರು ದೆಹಲಿ ವಿಧಾನಸಭೆಯ ಸಭಾಧ್ಯಕ್ಷರಾಗಿ ಶುಕ್ರವಾರ ಆಯ್ಕೆಯಾದರು.

ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು 70 ಸದಸ್ಯ ಬಲದ ಸದನದಲ್ಲಿ ಕಾಂಗ್ರೆಸ್, ಜನತಾದಳ ಸಂಯುಕ್ತ ಮತ್ತು ಪಕ್ಷೇತರ ಸದಸ್ಯರೊಬ್ಬರ ಬೆಂಬಲದೊಂದಿಗೆ ತಮ್ಮ ಬಹುಮತ ಸಾಬೀತು ಪಡಿಸಿದ ಒಂದು ದಿನದ ಬಳಿಕ ವಿಧಾನಸಭಾ ಅಧ್ಯಕ್ಷರಾಗಿ ಎಂ.ಎಸ್. ಧೀರ್ ಅವರ ಆಯ್ಕೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.