ADVERTISEMENT

ಐಸಿಎಸ್‌ಇ: 14ಕ್ಕೆ ಫಲಿತಾಂಶ ಪ್ರಕಟ

ಪಿಟಿಐ
Published 8 ಮೇ 2018, 19:30 IST
Last Updated 8 ಮೇ 2018, 19:30 IST
ಐಸಿಎಸ್‌ಇ: 14ಕ್ಕೆ ಫಲಿತಾಂಶ ಪ್ರಕಟ
ಐಸಿಎಸ್‌ಇ: 14ಕ್ಕೆ ಫಲಿತಾಂಶ ಪ್ರಕಟ   

ನವದೆಹಲಿ: ಐಸಿಎಸ್‌ಇಯ 10 ಮತ್ತು ಐಎಸ್‌ಸಿಯ 12ನೇ ತರಗತಿ ಪರೀಕ್ಷೆ ಫಲಿತಾಂಶ ಮೇ 14ರಂದು
ಪ್ರಕಟವಾಗಲಿದೆ.

ಅಂದು ಮಧ್ಯಾಹ್ನ 3ಕ್ಕೆ ಐಸಿಎಸ್‌ಇ ಮತ್ತು ಐಎಸ್‌ಸಿ ವೆಬ್‌ಸೈಟ್‌ ಹಾಗೂ ಎಸ್‌ಎಂಎಸ್ ಮೂಲಕ ಫಲಿತಾಂಶ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.

ಅಭ್ಯರ್ಥಿಗಳು ಐಸಿಎಸ್‌ಇ ಅಥವಾ ಐಎಸ್‌ಸಿ ಎಂದು ಟೈಪ್‌ ಮಾಡಿ ತಮ್ಮ ಗುರುತಿನ ಚೀಟಿ ಸಂಖ್ಯೆ ನಮೂದಿಸಿ 09248082883 ನಂಬರ್‌ಗೆ ಎಸ್‌ಎಂಎಸ್‌ ಮಾಡಿದರೆ ಫಲಿತಾಂಶ ಲಭ್ಯವಾಗಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.