ನವದೆಹಲಿ (ಪಿಟಿಐ): ಮತಗಳ ದಾಖಲೆ ಇಟ್ಟುಕೊಳ್ಳುವ ವ್ಯಿನ್ಮಾನ ಮತಯಂತ್ರದ ಸುಧಾರಿತ ಆವೃತ್ತಿಗೆ ಅನುಮೋದನೆ ನೀಡಿರುವುದಾಗಿ ಚುನಾವಣಾ ಆಯೋಗವು ಮಂಗಳ ವಾರ ಸುಪ್ರೀಂಕೋರ್ಟ್ಗೆ ತಿಳಿಸಿದೆ. ಪಕ್ಷಗಳ ಒಪ್ಪಿಗೆ ಸಿಕ್ಕರೆ ಚುನಾವಣೆಗೆ ಈ ಯಂತ್ರಗಳನ್ನು ಬಳಸಬಹುದು. ಕರ್ನಾಟಕದ ಚುನಾವಣೆಯಲ್ಲಿ ಸದ್ಯಕ್ಕೆ ಬಳಸಲಾಗದು' ಎಂದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.