ಸ್ವಿಟ್ಜರ್ಲೆಂಡ್ನ ‘ಐಎಂಡಿ ಬಿಸಿನೆಸ್ ಸ್ಕೂಲ್’ ನೀಡುವ ಜಾಗತಿಕ ಪ್ರತಿಭಾ ರ್ಯಾಂಕಿಂಗ್ನಲ್ಲಿ ಭಾರತವು 51ರಿಂದ 53ನೇ ಸ್ಥಾನಕ್ಕೆ ಕುಸಿದಿದೆ. ಶಿಕ್ಷಣದ ಗುಣಮಟ್ಟ ಉತ್ತಮವಾಗಿಲ್ಲದೇ ಇರುವುದು ಮತ್ತು ಸಾರ್ವಜನಿಕ ಶಿಕ್ಷಣ ಕ್ಷೇತ್ರದಲ್ಲಿ ಸರ್ಕಾರವು ತೊಡಗಿಸುತ್ತಿರುವ ಹಣದ ಪ್ರಮಾಣ ಕಡಿಮೆ ಇರುವುದೇ ಈ ಕುಸಿತಕ್ಕೆ ಕಾರಣ ಎಂದು ರ್ಯಾಂಕಿಂಗ್ ವರದಿಯಲ್ಲಿ ವಿವರಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.