ADVERTISEMENT

ರೈಲ್ವೇಸ್‌ ಆದಾಯ ಶೇ 38ರಷ್ಟು ಹೆಚ್ಚಳ

ಪಿಟಿಐ
Published 11 ಸೆಪ್ಟೆಂಬರ್ 2022, 15:10 IST
Last Updated 11 ಸೆಪ್ಟೆಂಬರ್ 2022, 15:10 IST
ಪ್ರಾತಿನಿಧಿಕ ಚಿತ್ರ 
ಪ್ರಾತಿನಿಧಿಕ ಚಿತ್ರ    

ನವದೆಹಲಿ: ಭಾರತೀಯ ರೈಲ್ವೆಯ ಒಟ್ಟಾರೆ ಆದಾಯದಲ್ಲಿ ಶೇ 38ರಷ್ಟು ಏರಿಕೆಯಾಗಿದೆ ಎಂದು ಭಾನುವಾರ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

‘ಈ ವರ್ಷದ ಆಗಸ್ಟ್‌ ಅಂತ್ಯದವರೆಗೆ ರೈಲ್ವೇಸ್‌ಗೆ ₹26,271 ಕೋಟಿ ಆದಾಯ ಬಂದಿದೆ. ಇದರಿಂದಾಗಿ ಒಟ್ಟು ಆದಾಯವು ₹95,486 ಕೋಟಿಗೆ ತಲುಪಿದೆ’ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT