ADVERTISEMENT

ಏರುಹಾದಿಯಲ್ಲಿ ಇಂಟರ್‌ನೆಟ್ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2019, 19:46 IST
Last Updated 20 ಡಿಸೆಂಬರ್ 2019, 19:46 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರದಿಂದ ಈವರೆಗೆ ದೇಶದಲ್ಲಿ 360ಕ್ಕೂ ಹೆಚ್ಚು ಬಾರಿ ಇಂಟರ್‌ನೆಟ್ ಸಂಪರ್ಕವನ್ನು ಸ್ಥಗಿತಗೊಳಿಸಲಾಗಿದೆ. ಜಗತ್ತಿನ ಯಾವ ದೇಶದಲ್ಲೂ ಇಷ್ಟು ಬಾರಿ ಇಂಟರ್‌ನೆಟ್ ಸ್ಥಗಿತಗೊಳಿಸಿಲ್ಲ. ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಎಂದು ಸ್ವಯಂಸೇವಾ ಸಂಸ್ಥೆ ‘ಸಾಫ್ಟ್‌ವೇರ್ ಫ್ರೀಡಂ ಲೀಗಲ್ ಸೆಂಟರ್‌–ಎಸ್‌ಎಫ್‌ಎಲ್‌ಸಿ’ ಹೇಳಿದೆ. ಎಸ್‌ಎಫ್‌ಎಲ್‌ಸಿ ಬಿಡುಗಡೆ ಮಾಡಿರುವ ‘ಲಿವಿಂಗ್ ಇನ್ ಡಿಜಿಟಲ್ ಡಾರ್ಕ್‌ನೆಸ್‌’ ವರದಿಯಲ್ಲಿ ಈ ಮಾಹಿತಿ ಇದೆ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.