ADVERTISEMENT

ಕೈ–ಕಾಲು ಕಟ್ಟಿ ಮತ ಹಾಕಿಸಿ ಎಂದರೆ ಕೈ–ಕಾಲು ಹಿಡಿದು ಮತ ಹಾಕಿಸಿ ಎಂದರ್ಥ : ಬಿಎಸ್‌ವೈ

​ಪ್ರಜಾವಾಣಿ ವಾರ್ತೆ
Published 6 ಮೇ 2018, 5:13 IST
Last Updated 6 ಮೇ 2018, 5:13 IST
ಬಿ.ಎಸ್‌. ಯಡಿಯೂರಪ್ಪ (ಸಂಗ್ರಹ ಚಿತ್ರ)
ಬಿ.ಎಸ್‌. ಯಡಿಯೂರಪ್ಪ (ಸಂಗ್ರಹ ಚಿತ್ರ)   

‘ಯಾವ ಮತದಾರರು ನಮಗೆ ವೋಟ್‌ ಮಾಡುವುದಿಲ್ಲವೆಂದು ಎನಿಸುತ್ತದೆಯೋ ಅವರ ಕೈ–ಕಾಲು ಕಟ್ಟಿಯಾದರೂ ಮತ ಹಾಕಿಸಬೇಕು’ ಎಂದು ಕಾರ್ಯಕರ್ತರಿಗೆ ಸೂಚಿಸಿದ್ದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಟ್ವಿಟರ್‌ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.