ADVERTISEMENT

ಪಾರವಾಡೇಶ್ವರ ಮಹಾರಾಜ ನಿಧನ

​ಪ್ರಜಾವಾಣಿ ವಾರ್ತೆ
Published 22 ಜೂನ್ 2015, 19:30 IST
Last Updated 22 ಜೂನ್ 2015, 19:30 IST
ಪಾರವಾಡೇಶ್ವರ ಮಹಾರಾಜ ನಿಧನ
ಪಾರವಾಡೇಶ್ವರ ಮಹಾರಾಜ ನಿಧನ   

ಖಾನಾಪುರ (ಬೆಳಗಾವಿ):  ತಾಲ್ಲೂಕಿನ ಪಾರವಾಡ ಗ್ರಾಮದ ಪಾರವಾಡೇಶ್ವರ ಮಠದ ಸದ್ಗುರು ಪಾರವಾಡೇಶ್ವರ ಮಹಾರಾಜರು (48) ಸೋಮವಾರ ಮಧ್ಯಾಹ್ನ ಗೋವಾದಲ್ಲಿ ಹೃದಯಾಘಾತದಿಂದ ನಿಧನರಾದರು.

ಗೋವಾ ಮೂಲದ ಪಾರವಾಡೇಶ್ವರರು (ಪೂರ್ವಾಶ್ರಮದ ಹೆಸರು ಉಮೇಶ ಬಾಂದೋಡಕರ)  ಕಳೆದ ಹಲವು ವರ್ಷಗಳಿಂದ ಪಾರವಾಡ ಗ್ರಾಮದಲ್ಲಿ ನೆಲೆಸಿ ಆಧ್ಯಾತ್ಮಿಕ ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.